Select Your Language

Notifications

webdunia
webdunia
webdunia
webdunia

ಉಗ್ರ ಒಸಮಾ ಬಿನ್ ಲಾಡೆನ್ ಗೆ ಹುತಾತ್ಮ ಪಟ್ಟ ನೀಡಿದ ಪಾಕಿಸ್ತಾನ

ಉಗ್ರ ಒಸಮಾ ಬಿನ್ ಲಾಡೆನ್ ಗೆ ಹುತಾತ್ಮ ಪಟ್ಟ ನೀಡಿದ ಪಾಕಿಸ್ತಾನ
ಪಾಕಿಸ್ತಾನ , ಶುಕ್ರವಾರ, 26 ಜೂನ್ 2020 (09:16 IST)
ಪಾಕಿಸ್ತಾನ : ಅಮೇರಿಕಾದ ಸೈನಿಕರು ಹತ್ಯೆ ಮಾಡಿದ್ದ ಉಗ್ರ, ಅಲ್ ಖೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ನಿಗೆ ಪಾಕಿಸ್ತಾನ ಹುತಾತ್ಮ ಪಟ್ಟ ನೀಡಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಾರ್ಲಿಮೆಂಟ್ ನಲ್ಲಿ ಮಾತನಾಡುವ ವೇಳೆ , ಭಯೋತ್ಪಾದನೆ ವಿರುದ್ಧ ಯುಎಸ್ ನಡೆಸಿದ ಯುದ್ಧದಲ್ಲಿ 70ಸಾವಿರ ಪಾಕಿಸ್ತಾನಿಗಳು ಸಾವನಪ್ಪಿದ್ದರು ಎಂದು ಹೇಳಿದ್ದಾರೆ. ಅಲ್ಲದೇ ಅಮೇರಿಕಾದ ಸೈನಿಕರು ಹತ್ಯೆ ಮಾಡಿದ್ದ ಉಗ್ರ, ಅಲ್ ಖೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ನಿಗೆ ಪಾಕಿಸ್ತಾನ ಹುತಾತ್ಮ ಪಟ್ಟ ನೀಡಿ ಗೌರವಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಜನರು ಒಸಮಾ ಬಿನ್ ಲಾಡೆನ್ ಹುತಾತ್ಮನೇ ಎಂದು ಪ್ರಶ್ನಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾತುಕತೆ ಮಾಡಿದ್ರೂ ಚೀನಾ ನಂಬದ ಭಾರತ