Normal 0 false false false EN-US X-NONE X-NONE ಅಮೇರಿಕಾ : ಅಮೇರಿಕಾದಲ್ಲಿರುವ ಭಾರತೀಯರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಕ್ ನೀಡಿದ್ದು, H-1B ವೀಸಾ ರದ್ದುಪಡಿಸಿ ಟ್ರಂಪ್ ಆದೇಶಿಸಿದ್ದಾರೆ.ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ಅಮೇರಿಕಾ ಈ ಕ್ರಮವನ್ನು ಕೈಗೊಂಡಿದ್ದು, ಆ ಮೂಲಕ ಭಾರತೀಯ ಟೆಕ್ಕಿಗಳಿಗೆ ಟ್ರಂಪ್ ಶಾಕ್ ನೀಡಿದ್ದಾರೆ. H-1B ತಾತ್ಕಾಲಿಕ ಉದ್ಯೋಗಿಗಳಿಗೆ ನೀಡುವ ವೀಸಾವಾಗಿದ್ದು, ವರ್ಷದಂತ್ಯದವರೆಗೂ H-1B ವೀಸಾ ರದ್ದುಗೊಳಿಸಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.