Select Your Language

Notifications

webdunia
webdunia
webdunia
webdunia

ಚೀನಾ ಜೊತೆ ಯುದ್ಧ ಮಾಡುವುದನ್ನು ಭಾರತ ಬಯಸುತ್ತಿಲ್ಲ-ಅಮೇರಿಕಾ

ಚೀನಾ ಜೊತೆ ಯುದ್ಧ ಮಾಡುವುದನ್ನು ಭಾರತ ಬಯಸುತ್ತಿಲ್ಲ-ಅಮೇರಿಕಾ
ಅಮೇರಿಕಾ , ಬುಧವಾರ, 17 ಜೂನ್ 2020 (10:00 IST)
Normal 0 false false false EN-US X-NONE X-NONE

ಅಮೇರಿಕಾ : ಚೀನಾ ಜೊತೆ ಯುದ್ಧ ಮಾಡುವುದನ್ನು ಭಾರತ ಬಯಸುತ್ತಿಲ್ಲ. ಏಕೆಂದರೆ ಕೊರೊನಾದಿಂದ ಭಾರತದ ಆರ್ಥಿಕತೆ ಕುಸಿದಿದೆ ಎಂದು ಅಮೇರಿಕಾ ತಿಳಿಸಿದೆ.

 

ಭಾರತದಲ್ಲಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಚೀನಾ ಜೊತೆ ಯುದ್ಧ ಸರಿಯಲ್ಲ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಚೀನಾ ಹುಚ್ಚಾಟ ಹೆಚ್ಚಿದೆ. ಇದೇ ಕಾರಣಕ್ಕೆ ಅಮೇರಿಕಕ್ಕೆ ಭಾರತ ಹತ್ತಿರವಾಗಿದೆ. ಅಮೇರಿಕದ ವಾಷಿಂಗ್ಟನ್ ಪೋಸ್ಟ್ ನಲ್ಲಿ ವರದಿ ಮಾಡಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅಸಲಿಗೆ ಚೀನಾ ಭಾರತದ ವಿರುದ್ಧ ಕಾಲು ಕೆರೆಯುತ್ತಿರುವುದು ಏಕೆ ಗೊತ್ತೇ?