Select Your Language

Notifications

webdunia
webdunia
webdunia
webdunia

ಸಂಸದ ಓವೈಸಿಗೆ ಟೋಪಿಗೆ ಟಾಂಗ್ ನೀಡಿದ ನಟಿ

ಓವೈಸಿ
ಬಾಲಿವುಡ್ ನಟಿಯೊಬ್ಬಳು ಹೈದ್ರಾಬಾದ್ ಸಂಸದನ ಟೋಪಿಗೆ ಟಾಂಗ್ ನೀಡಿದ್ದಾಳೆ.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವುದಕ್ಕೆ ಸಂಸದ ಅಸಾದುದ್ದೀನ್ ಓವೈಸಿ ಟೀಕೆ ಮಾಡಿದ್ದರು.
webdunia

ಇದೀಗ ಬಾಲಿವುಡ್ ನಟಿ ಕೊಯ್ನಾ ಮಿತ್ರಾ, ಸಂಸದ ಅಸಾದುದ್ದೀನ್ ಓವೈಸಿಗೆ ಟಾಂಗ್ ನೀಡಿದ್ದು, ನಮಾಜ್ ಟೋಪಿ ಹಾಕಿಕೊಂಡು ಸಂಸತ್ ಗೆ ಹೋಗುವುದು ಕೋಮುವಾದ ಅಂತ ಅನಿಸೋದಿಲ್ವಾ ಎಂದು ಕೇಳಿದ್ದಾಳೆ.

ಓವೈಸಿ ಹೇಳಿಕೆಗೆ ಪರವಿರೋಧ ಚರ್ಚೆ ನಡೆಯುತ್ತಿರುವಾಗಲೇ ಇದೀಗ ನಟಿ ಕೊಯ್ನಾಮಿತ್ರಾ ನೀಡಿರುವ ಹೇಳಿಕೆ ಸದ್ದು ಮಾಡುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟನಿಗೆ ಬಾಲಿವುಡ್ ನಟ ಸೋನು ಸೂದ್ ನೆರವು