Select Your Language

Notifications

webdunia
webdunia
webdunia
webdunia

ಹಿರಿಯ ನಟನಿಗೆ ಬಾಲಿವುಡ್ ನಟ ಸೋನು ಸೂದ್ ನೆರವು

ಹಿರಿಯ ನಟನಿಗೆ ಬಾಲಿವುಡ್ ನಟ ಸೋನು ಸೂದ್  ನೆರವು
ಮುಂಬೈ , ಗುರುವಾರ, 30 ಜುಲೈ 2020 (18:06 IST)
ಬಾಲಿವುಡ್ ನಟ ಸೋನು ಸೂದ್ , ಲಾಕ್ ಡೌನ್ ಸಮಯದಲ್ಲಿ ಹಲವರಿಗೆ ನೆರವಾಗಿದ್ದಾರೆ.

ಇದೀಗ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ನಟನಿಗೆ ಆರ್ಥಿಕವಾಗಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಹಿರಿಯ ನಟ ಅನುಪಮ ಶ್ಯಾಮ್ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆರ್ಥಿಕ ಸಹಾಯ ಮಾಡುವಂತೆ ಕಲಾವಿದರ ಸಂಘಕ್ಕೆ ಅವರ ಕುಟುಂಬದವರು ಮನವಿ ಮಾಡಿಕೊಂಡಿದ್ದರು.

ಇದೀಗ ಹಿರಿಯ ನಟನ ಕುಟುಂಬಕ್ಕೆ ನಟ ಸೋನು ಸೂದ್ ಆರ್ಥಿಕ ಸಹಾಯ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಶಾಕಿಂಗ್ : ಮತ್ತೊಬ್ಬ ಬಾಲಿವುಡ್ ನಟ ಆತ್ಮಹತ್ಯೆ