Select Your Language

Notifications

webdunia
webdunia
webdunia
webdunia

ನಿರ್ದೇಶಕ ಮಹೇಶ್ ಭಟ್ – ನಟಿ ಜಿಯಾ ಖಾನ್ ವಿಡಿಯೋ ಫುಲ್ ವೈರಲ್

ನಿರ್ದೇಶಕ ಮಹೇಶ್ ಭಟ್ – ನಟಿ ಜಿಯಾ ಖಾನ್ ವಿಡಿಯೋ ಫುಲ್ ವೈರಲ್
ಮುಂಬೈ , ಮಂಗಳವಾರ, 25 ಆಗಸ್ಟ್ 2020 (17:36 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಗೆಳತಿ ರಿಯಾ ಚಕ್ರವರ್ತಿ ಹಾಗೂ ನಿರ್ದೇಶಕ ಮಹೇಶ್ ಭಟ್ ನಡುವಿನ ವಾಟ್ಸಪ್ ಚಾಟ್ ವೈರಲ್ ಆಗಿವೆ.

ಈ ನಡುವೆ ನಿರ್ದೇಶಕ ಮಹೇಶ್ ಭಟ್ – ನಟಿ ಜಿಯಾ ಖಾನ್ ನಡುವಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಗಿ ವೈರಲ್ ಆಗುತ್ತಿದೆ.

ಈ ವೀಡಿಯೊ 2000 ರ ದಶಕದ ಆರಂಭದ್ದು ಎನ್ನಲಾಗಿದೆ. ಮಹೇಶ್ ಮತ್ತು ಜಿಯಾ ತುಂಬಾ ಕ್ಲೋಸ್ ಆಗಿ ವಿಡಿಯೋದಲ್ಲಿ ನಗುತ್ತಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಮತ್ತು ರಿಯಾ ಚಕ್ರವರ್ತಿ ಅವರ ಸಂಬಂಧದಲ್ಲಿ ಮಹೇಶ್ ಭಟ್ ಅವರ ಪಾತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಜಸ್ಟಿಸ್ ಫಾರ್ ಸುಶಾಂತ್ ಅಭಿಯಾನಕ್ಕೆ ಜೈ ಎಂದ ಖ್ಯಾತ ಕ್ರಿಕೆಟರ್