Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್ : ಪೊಲೀಸ್ ರಿಗೆ ಫೋನ್ ಮಾಡಿದ್ದು ಯಾರು?

ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್ : ಪೊಲೀಸ್ ರಿಗೆ ಫೋನ್ ಮಾಡಿದ್ದು ಯಾರು?
ಮುಂಬೈ , ಶನಿವಾರ, 22 ಆಗಸ್ಟ್ 2020 (21:59 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ನ ತನಿಖೆಯನ್ನು ಸಿಬಿಐ ವಿಶೇಷ ತನಿಖಾ ತಂಡ ಮುಂದುವರಿಸಿದೆ.

ನಟ ಸುಶಾಂತ್ ಸಿಂಗ್ ರ ಬಾಂದ್ರಾ ಫ್ಲ್ಯಾಟ್ ಗೆ ಸಿಬಿಐ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಬಾಲಿವುಡ್ ನಟನ ಫ್ಲಾಟ್ಮೇಟ್ ಸಿದ್ಧಾರ್ಥ್ ಪಿಥಾನಿ ಮತ್ತು ಅಡುಗೆ ಭಟ್ಟ ನೀರಜ್ ಸಿಂಗ್ ಅವರ ವಿಚಾರಣೆ ನಡೆಸಲಾಗಿದೆ.  

ಸಿಬಿಐನ ವಿವಿಧ ತಂಡಗಳು ಬಹು ಆಯಾಮಗಳಿಂದ ಕೇಸಿನ ತನಿಖೆಯನ್ನು ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ನಟನ ಸಾವಿನ ದಿನ ಪೊಲೀಸರಿಗೆ ಮೊದಲು ಕರೆ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಕೇಳಿಬರುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮೆಗಾಸ್ಟಾರ್ ಚಿರಂಜೀವಿ ಜನ್ಮದಿನಕ್ಕೆ ಆಚಾರ್ಯ ಫಸ್ಟ್ ಲುಕ್ : ಅಭಿಮಾನಿಗಳು ಫಿದಾ