Select Your Language

Notifications

webdunia
webdunia
webdunia
webdunia

ಜಸ್ಟಿಸ್ ಫಾರ್ ಸುಶಾಂತ್ ಅಭಿಯಾನಕ್ಕೆ ಜೈ ಎಂದ ಖ್ಯಾತ ಕ್ರಿಕೆಟರ್

ಜಸ್ಟಿಸ್ ಫಾರ್ ಸುಶಾಂತ್ ಅಭಿಯಾನಕ್ಕೆ ಜೈ ಎಂದ ಖ್ಯಾತ ಕ್ರಿಕೆಟರ್
ಮುಂಬೈ , ಮಂಗಳವಾರ, 25 ಆಗಸ್ಟ್ 2020 (17:19 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ನ ತನಿಖೆಯನ್ನು ಸಿಬಿಐ ಹಲವು ಆಯಾಮಗಳಲ್ಲಿ ತೀವ್ರಗೊಳಿಸಿದೆ.

ಈ ನಡುವೆ ಜಸ್ಟಿಸ್ ಫಾರ್ ಸುಶಾಂತ್ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದಕ್ಕೆ ಹಲವು ಖ್ಯಾತನಾಮರೂ ಬೆಂಬಲ ವ್ಯಕ್ತಪಡಿಸತೊಡಗಿದ್ದಾರೆ.
webdunia

ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಅವರು ನಟ ಸುಶಾಂತ್ ಸಿಂಗ್ ರಜಪೂತ್ ಕುರಿತು ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.  ನಮ್ಮ ಹಾರ್ಟಿನಲ್ಲಿ ಸುಶಾಂತ್ ಸದಾ ಜೀವಂತ ಇರುತ್ತಾರೆ ಎಂದು ಬರೆದುಕೊಂಡಿದ್ದಾರೆ.


Suresh Raina

@ImRaina
Brother you will always be alive in our hearts, your fans miss you more than anything!
I have full faith on our government & it’s leaders who will leave no stone unturned to bring you justice, you are a true inspiration!



Share this Story:

Follow Webdunia kannada

ಮುಂದಿನ ಸುದ್ದಿ

ದಿಯಾ ನಾಯಕ ಪೃಥ್ವಿ ಅಂಬರ್ ಹೊಸ ಸಿನಿಮಾ ಟೈಟಲ್ ಫಿಕ್ಸ್