Select Your Language

Notifications

webdunia
webdunia
webdunia
webdunia

ಸುರೇಶ್ ರೈನಾ ನಿವೃತ್ತಿ ಬಗ್ಗೆ ಬಿಸಿಸಿಐ ಪ್ರತಿಕ್ರಿಯಿಸದೇ ಇರುವುದಕ್ಕೆ ನಿಜ ಕಾರಣ ಬಯಲು!

ಸುರೇಶ್ ರೈನಾ
ಮುಂಬೈ: ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಸುರೇಶ್ ರೈನಾ ಕೂಡಾ ನಿವೃತ್ತಿ ಹೇಳಿದ್ದರು. ಆದರೆ ಬಿಸಿಸಿಐ ರೈನಾ ಬಗ್ಗೆ ಒಂದೇ ಒಂದು ಮಾತನಾಡಿಲ್ಲ ಎಂದು ಅಭಿಮಾನಿಗಳು ಸಿಟ್ಟಾಗಿದ್ದರು. ಆದರೆ ಅದಕ್ಕೆ ನಿಜ ಕಾರಣ ಬಯಲಾಗಿದೆ.

 

ಅಸಲಿಗೆ ರೈನಾ ನಿವೃತ್ತಿ ಹೇಳುತ್ತಿರುವ ಬಗ್ಗೆ ಬಿಸಿಸಿಐಗೆ ಮೊದಲೇ ಸೂಚನೆ ನೀಡಿರಲಿಲ್ಲ. ಮೊದಲು ಸಾಮಾಜಿಕ ಜಾಲತಾಣದ ಮೂಲಕ ನಿವೃತ್ತಿ ಘೋಷಿಸಿ ಬಳಿಕ ಬಿಸಿಸಿಐಗೆ ಪತ್ರ ಬರೆದು ಅಧಿಕೃತವಾಗಿ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು.

ಹೀಗಾಗಿ ಬಿಸಿಸಿಐ ತಡವಾಗಿ ಪ್ರತಿಕ್ರಿಯಿಸಿತು. ಬಳಿಕ ರೈನಾ ಬಿಸಿಸಿಐಗೆ ತಾವು ಕಳುಹಿಸಿದ ನಿವೃತ್ತಿದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲೂ ಪ್ರಕಟಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದು ಸ್ಪೆಷಲ್ ಡೇ