Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಕ್ರಿಕೆಟ್ ಕಿಟ್ ನಲ್ಲಿವೆ ಈ ಇಬ್ಬರು ಮಹಿಳೆಯರ ಚಿತ್ರಗಳು!

ರೋಹಿತ್ ಶರ್ಮಾ ಕ್ರಿಕೆಟ್ ಕಿಟ್ ನಲ್ಲಿವೆ ಈ ಇಬ್ಬರು ಮಹಿಳೆಯರ ಚಿತ್ರಗಳು!
ಮುಂಬೈ , ಭಾನುವಾರ, 23 ಆಗಸ್ಟ್ 2020 (13:00 IST)
ಮುಂಬೈ: ಟೀಂ ಇಂಡಿಯಾ ಹಿಟ್ ಮ್ಯಾನ್ ರೋಹಿತ್ ಶರ್ಮಾ ತಾವು ಕ್ರಿಕೆಟ್ ಟೂರ್ ಸಂದರ್ಭದಲ್ಲಿ ಬಳಸುವ ಕಿಟ್ ಬಾಕ್ಸ್ ನ ಒಳಗೆ ಈ ಇಬ್ಬರು ಸ್ಪೂರ್ತಿದಾಯಕ ಮಹಿಳೆಯರ ಚಿತ್ರವಿಟ್ಟುಕೊಂಡಿರುತ್ತಾರೆ. ಅವರು ಯಾರು ಗೊತ್ತಾ?


ರೋಹಿತ್ ತಮ್ಮ ಬ್ಯಾಟ್, ಪ್ಯಾಡ್ ಮತ್ತಿತರ ಪರಿಕರ ಇಡುವ ಕಿಟ್ ಬ್ಯಾಗ್ ನೊಳಗೆ ತಮ್ಮ ಪತ್ನಿ ರಿತಿಕಾ ಮತ್ತು ಪುತ್ರಿ ಸಮೈರಾ ಫೋಟೋವನ್ನು ಅಂಟಿಸಿಕೊಳ್ಳುತ್ತಾರೆ. ಪ್ರತೀ ಬಾರಿಯೂ ಕಿಟ್ ತೆರೆಯುವಾಗ, ಪಂದ್ಯಕ್ಕೆ ಮೊದಲು ಇವರ ಫೋಟೋ ನೋಡಿ ಸ್ಪೂರ್ತಿ ಪಡೆಯುವ ಉದ್ದೇಶ ರೋಹಿತ್ ರದ್ದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13 ಗೆ ಮೈದಾನದಲ್ಲಿ ಪ್ರೇಕ್ಷಕರು ಇರಬಹುದಾ? ಸದ್ಯದಲ್ಲೇ ಸಿಗಲಿದೆ ಸಿಹಿ ಸುದ್ದಿ