Select Your Language

Notifications

webdunia
webdunia
webdunia
webdunia

ಮುಂಬೈ ಇಂಡಿಯನ್ಸ್ ಕ್ರಿಕೆಟಿಗರ ಮಕ್ಕಳಿಗೆ ಮಾಸ್ಕ್ ಇಲ್ಲ! ಟ್ರೋಲ್ ಗಳಾಗದ ಕ್ರಿಕೆಟಿಗರು

ಮುಂಬೈ ಇಂಡಿಯನ್ಸ್ ಕ್ರಿಕೆಟಿಗರ ಮಕ್ಕಳಿಗೆ ಮಾಸ್ಕ್ ಇಲ್ಲ! ಟ್ರೋಲ್ ಗಳಾಗದ ಕ್ರಿಕೆಟಿಗರು
ಮುಂಬೈ , ಭಾನುವಾರ, 23 ಆಗಸ್ಟ್ 2020 (11:27 IST)
ಮುಂಬೈ: ಐಪಿಎಲ್ 13 ಆಡಲು ದುಬೈಗೆ ತೆರಳುವ ಮೊದಲು ಮುಂಬೈ ಇಂಡಿಯನ್ಸ್ ಆಟಗಾರರು ತಮ್ಮ ತಮ್ಮ ಕುಟುಂಬದ ಜತೆ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಫೋಟೋಗಳನ್ನು ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿತ್ತು.

 
ಆದರೆ ಈ ಫ್ಯಾಮಿಲಿ ಫೋಟೋ ನೋಡಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಕಾರಣ, ನಾಯಕ ರೋಹಿತ್ ಶರ್ಮಾ ಸೇರಿದಂತೆ ಕೆಲವು ಕ್ರಿಕೆಟಿಗರು ತಮ್ಮ ಪತ್ನಿ, ಮಕ್ಕಳನ್ನೂ ಜತೆಗೇ ಕರೆದೊಯ್ದಿದ್ದಾರೆ. ಈ ವೇಳೆ ಕ್ರಿಕೆಟಿಗರು ಮತ್ತು ಪತ್ನಿಯರು ಮಾಸ್ಕ್ ಧರಿಸಿ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಆದರೆ ಯಾವ ಕ್ರಿಕೆಟಿಗರ ಮಕ್ಕಳೂ ಮಾಸ್ಕ್ ಧರಿಸಿಲ್ಲ. ಇದರಿಂದಾಗಿ ಅಭಿಮಾನಿಗಳು ಕೇವಲ ನಿಮ್ಮ ಸುರಕ್ಷತೆ ನೋಡಿಕೊಂಡರಾಯಿತೇ? ಮಕ್ಕಳಿಗೆ ಮಾಸ್ಕ್ ಬೇಡವೇ? ಎಂದು ಟ್ರೋಲ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದವರು ಎನ್ನಬೇಡಿ: ಐಪಿಎಲ್ ಪ್ರಾಯೋಜಕತ್ವ ವಿವಾದಕ್ಕೆ ಡ್ರೀಮ್ 11 ಸ್ಪಷ್ಟನೆ