Select Your Language

Notifications

webdunia
webdunia
webdunia
webdunia

ಆರ್ ಸಿಬಿ ತಂಡದ ಜತೆಗೆ ಯುಎಇಗೆ ತೆರಳಿದ ಸ್ಯಾಂಡಲ್ ವುಡ್ ನಟ

ಆರ್ ಸಿಬಿ ತಂಡದ ಜತೆಗೆ ಯುಎಇಗೆ ತೆರಳಿದ ಸ್ಯಾಂಡಲ್ ವುಡ್ ನಟ
ಬೆಂಗಳೂರು , ಶನಿವಾರ, 22 ಆಗಸ್ಟ್ 2020 (10:25 IST)
ಬೆಂಗಳೂರು: ಈ ಬಾರಿಯ ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಶೇಷ ವಿಮಾನದ ಮೂಲಕ ಯುಎಇಗೆ ತೆರಳಿದೆ. ಈ ತಂಡದಲ್ಲಿ ಕನ್ನಡ ನಟನೂ ಸೇರಿಕೊಂಡಿದ್ದಾರೆ.


ಅವರು ಬೇರೆ ಯಾರೂ ಅಲ್ಲ ಆರ್ ಸಿಬಿ ಪರ ವಿಶಿಷ್ಟ ಶೋಗಳ ಮೂಲಕ ಪ್ರಚಾರ ಮಾಡುವ ಡ್ಯಾನಿಶ್ ಸೇಠ್. ನಿನ್ನೆಯಷ್ಟೇ ತಂಡ ಯುಎಇಗೆ ತೆರಳಿದ್ದು, ಡ್ಯಾನಿಶ್ ಕೂಡಾ ತಂಡವನ್ನು ಕೂಡಿಕೊಂಡಿದ್ದಾರೆ. ಪ್ರತೀ ವರ್ಷದಂತೆ ಈ ವರ್ಷವೂ ಡ್ಯಾನಿಶ್ ಐಪಿಎಲ್ ವೇಳೆ ತಂಡದ ಜತೆಗೇ ಇರಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಯುಎಇಗೆ ಬಂದಿಳಿದ ತಂಡಗಳು