ಮುಂಬೈ: ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಗೆ ಕಿಂಗ್ಸ್ ಇಲೆವೆನ್ ಪಂಜಾಬ್ ಮೊದಲನೆಯ ತಂಡವಾಗಿ ಯುಎಇ ರಾಷ್ಟ್ರಕ್ಕೆ ತೆರಳಿದೆ. ಈ ಮೊದಲು ಧೋನಿ ನೇತೃತ್ವದ ಸಿಎಸ್ ಕೆ ಮೊದಲನೆಯ ತಂಡವಾಗಿ ಯುಎಇಗೆ ತೆರಳಬಹುದು ಎನ್ನಲಾಗಿತ್ತು. ಆದರೆ ಈಗ ಕಿಂಗ್ಸ್ ಇಲೆವೆನ್ ಮೊದಲ ತಂಡವಾಗಿದೆ.
									
			
			 
 			
 
 			
			                     
							
							
			        							
								
																	 
									
										
								
																	
ಕೆಎಲ್ ರಾಹುಲ್, ಕೋಚ್ ಅನಿಲ್ ಕುಂಬ್ಳೆ ಸೇರಿದಂತೆ ಎಲ್ಲಾ ಆಟಗಾರರು ವಿಶೇಷ ವಿಮಾನ ಮೂಲಕ ಯುಎಇನತ್ತ ಪ್ರಯಾಣ ಬೆಳೆಸಿದ್ದಾರೆ.
									
										
								
																	ಇಲ್ಲಿ ಕ್ವಾರಂಟೈನ್ ಅವಧಿ ಮುಗಿಸಿ ಬಳಿಕ ಅಭ್ಯಾಸ ಕಣಕ್ಕಿಳಿಯಲಿದೆ. ಇವರ ಹಿಂದೆಯೇ ರಾಜಸ್ಥಾನ್ ರಾಯಲ್ಸ್ ಕೂಡಾ ದುಬೈಗೆ ಪ್ರಯಾಣ ಬೆಳೆಸಿದೆ.