ಧೋನಿ ಸೇರಿದಂತೆ ಇಡೀ ತಂಡ ಸಾಮಾಜಿಕ ಅಂತರ ಮರೆತು, ಮಾಸ್ಕ್ ಕೂಡಾ ಇಲ್ಲದೇ ಕುಳಿತು ಫೋಟೋ ತೆಗೆಸಿಕೊಂಡಿರುವುದನ್ನು ಟ್ವಿಟರಿಗರು ಪ್ರಶ್ನಿಸಿದ್ದಾರೆ.ಎಲ್ಲಿದೆ ನಿಮ್ಮ ಮಾಸ್ಕ್? ಸಾಮಾಜಿಕ ಅಂತರ ಮರೆತಿದ್ದೀರಾ? ಎಂದು ಟ್ವಿಟರಿಗರು ಕಾಮೆಂಟ್ ಮಾಡಿ ಚೆನ್ನೈ ಆಟಗಾರರ ನಡೆಯನ್ನು ಪ್ರಶ್ನಿಸಿದ್ದಾರೆ.