Select Your Language

Notifications

webdunia
webdunia
webdunia
webdunia

ಐಪಿಎಲ್ ಗೆ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರೋಹಿತ್ ಶರ್ಮಾ

ರೋಹಿತ್ ಶರ್ಮಾ
ಮುಂಬೈ: ಐಪಿಎಲ್ 13 ಗೆ ತಯಾರಿ ಆರಂಭಿಸಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ತಮ್ಮ ಲುಕ್ ಕೂಡಾ ಬದಲಾಯಿಸಿಕೊಂಡಿದ್ದಾರೆ.


ಹಲವು ದಿನಗಳಿಂದ ಕ್ರಿಕೆಟ್ ಮೈದಾನಕ್ಕಿಳಿಯಲು ಕಾಯುತ್ತಿರುವ ರೋಹಿತ್ ಈಗ ಅದ್ಧೂರಿ ಕ್ರಿಕೆಟ್ ಲೀಗ್ ಗೆ ತಕ್ಕಂತೆ ರೆಡಿಯಾಗಿದ್ದಾರೆ. ಅವರ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಪ್ಪ ದಾಡಿ, ಸಣ್ಣದಾಗಿ ಕೂದಲು ಕತ್ತರಿಸಿಕೊಂಡು ರೋಹಿತ್ ದೈಹಿಕ ಕಸರತ್ತು ಮಾಡುವ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಕಟಿಸಿದ್ದು, ಅವರ ಹೊಸ ಲುಕ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಹ್ಲಿಯನ್ನು ಸಿಂಹ ಎಂದ ಆರ್ ಸಿಬಿಗೆ ಟಾಂಗ್ ಕೊಟ್ಟ ಸಿಎಸ್ ಕೆ