Select Your Language

Notifications

webdunia
webdunia
webdunia
Friday, 11 April 2025
webdunia

ಧೋನಿಗೆ 2021 ರ ವಿಶ್ವಕಪ್ ಆಡಲು ಪ್ರಧಾನಿ ಮೋದಿಯೇ ಹೇಳ್ತಾರಂತೆ!

ಧೋನಿ
ನವದೆಹಲಿ , ಬುಧವಾರ, 19 ಆಗಸ್ಟ್ 2020 (10:17 IST)
ನವದೆಹಲಿ: ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಧೋನಿಗೆ ವಿದಾಯ ಪಂದ್ಯವೇರ್ಪಡಿಸಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ. ಆದರೆ ಧೋನಿ ಮಾತ್ರ ಇದಕ್ಕೆ ಆಸ್ಪದ ಕೊಡಲ್ಲ.


ಆದರೆ ಧೋನಿ 2021 ರ ವಿಶ್ವಕಪ್ ಕ್ರಿಕೆಟ್ ಆಡಲು ಸ್ವತಃ ಪ್ರಧಾನಿ ಮೋದಿಯೇ ಮನ ಒಲಿಸಬಹುದು ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೇಳಿದ್ದಾರೆ.

‘1987 ರಲ್ಲಿ ಪಾಕ್ ಜನರಲ್ ಜಿಯಾ ಉಲ್ ಹಕ್ ಇಮ್ರಾನ್ ಖಾನ್ ಗೆ ಕರೆ ಮಾಡಿ ನಿವೃತ್ತಿ ಹೇಳದಂತೆ ಮನ ಒಲಿಸಿದ್ದರು. ಅದೇ ರೀತಿ ಈಗ ಭಾರತದ ಪ್ರಧಾನಿ ಮೋದಿ ಧೋನಿಗೆ ಕರೆ ಮಾಡಿ 2021 ಟಿ20 ವಿಶ್ವಕಪ್ ಆಡುವಂತೆ ಮನವಿ ಮಾಡಬಹುದು. ಆ ಸಾಧ‍್ಯತೆಯೂ ಇಲ್ಲದಿಲ್ಲ’ ಎಂದು ಅಖ್ತರ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಖೇಲ್ ರತ್ನ ಅವಾರ್ಡ್ ಅಂತಿಮ ಪಟ್ಟಿಯಲ್ಲಿ ರೋಹಿತ್ ಶರ್ಮಾ