Select Your Language

Notifications

webdunia
webdunia
webdunia
webdunia

ಖೇಲ್ ರತ್ನ ಅವಾರ್ಡ್ ಅಂತಿಮ ಪಟ್ಟಿಯಲ್ಲಿ ರೋಹಿತ್ ಶರ್ಮಾ

ಖೇಲ್ ರತ್ನ ಅವಾರ್ಡ್ ಅಂತಿಮ ಪಟ್ಟಿಯಲ್ಲಿ ರೋಹಿತ್ ಶರ್ಮಾ
ನವದೆಹಲಿ , ಮಂಗಳವಾರ, 18 ಆಗಸ್ಟ್ 2020 (17:12 IST)
ನವದೆಹಲಿ: ಈ ಬಾರಿಯ ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಕ್ರೀಡಾಳುಗಳ ಪಟ್ಟಿಯಲ್ಲಿ ಒಟ್ಟು ಐವರ ಹೆಸರನ್ನು ಅಂತಿಮಗೊಳಿಸಲಾಗಿದ್ದಾರೆ.


ಈ ಐವರ ಪಟ್ಟಿಯಲ್ಲಿ ಸ್ಥಾನ ಪಡೆದವರ ಪೈಕಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಕೂಡಾ ಒಬ್ಬರಾಗಿದ್ದಾರೆ. ಉಳಿದಂತೆ ವಿನೇಶ್ ಪೋಗಟ್, ಮಣಿಕಾ ಬಾತ್ರ, ರಾಣಿ ರಾಂಪಾಲ್  ಮತ್ತು ಪ್ಯಾರಾ ಒಲಿಂಪಿಯನ್ ಮಾರಿಯಪ್ಪ ತಂಗವೇಲು ಕೂಡಾ ಇದ್ದಾರೆ.

ಇನ್ನು, ಅರ್ಜುನ ಪ್ರಶಸ್ತಿಗೆ ಅಂತಿಮವಾಗಿ ಅತನು ದಾಸ್, ಇಶಾಂತ್ ಶರ್ಮಾ, ದೀಪಿಕಾ ಠಾಕೂರ್, ದೀಪಕ್ ಹೂಡಾ, ದಿವಿಜ್ ಶರಣ್, ಮೀರಾಬಾಯ್, ಸಾಕ್ಷಿ ಮಲಿಕ್, ಚಿರಾಗ್ ವರ್ಮ ಮತ್ತು ಸಾತ್ವಿಕ್ ಸಾಯ್ ರಾಜ್ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಯಾರು ಪ್ರಶಸ್ತಿ ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡ ಡ್ರೀಮ್ 11