Select Your Language

Notifications

webdunia
webdunia
webdunia
webdunia

ಪುತ್ರನ ಹೆಸರು ಬಹಿರಂಗಪಡಿಸಿದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

ಪುತ್ರನ ಹೆಸರು ಬಹಿರಂಗಪಡಿಸಿದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ
ಮುಂಬೈ , ಮಂಗಳವಾರ, 18 ಆಗಸ್ಟ್ 2020 (12:55 IST)
ಮುಂಬೈ: ಇತ್ತೀಚೆಗಷ್ಟೇ ಗಂಡು ಮಗುವಿಗೆ ತಂದೆಯಾದ ಖುಷಿಯಲ್ಲಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ತಮ್ಮ ಮುದ್ದು ಮಗನ ಹೆಸರು ಬಹಿರಂಗಪಡಿಸಿದ್ದಾರೆ.


ಹಾರ್ದಿಕ್ ಮತ್ತು ಗೆಳತಿ ನತಾಶಾ ತಮ್ಮ ಪುತ್ರನಿಗೆ ಅಗಸ್ತ್ಯ ಎಂದು ಹೆಸರಿಟ್ಟಿದ್ದಾರೆ. ಈ ಹೆಸರನ್ನು ಇದೀಗ ಸ್ವತಃ ಹಾರ್ದಿಕ್ ಪ್ರಕಟಿಸಿದ್ದಾರೆ.

ತಮ್ಮ ಪುತ್ರನ ಟಾಯ್ಸ್ ಕಾರಿನಲ್ಲಿ ಕೂತ ಫೋಟೋ ಪ್ರಕಟಿಸಿರುವ ಹಾರ್ದಿಕ್ ಇದು ಅಗಸ್ತ್ಯನ ಮೊದಲ ಕಾರು ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಪುತ್ರನ ಹೆಸರನ್ನು ರಿವೀಲ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುರೇಶ್ ರೈನಾ ನಿವೃತ್ತಿ ಬಗ್ಗೆ ಬಿಸಿಸಿಐ ಪ್ರತಿಕ್ರಿಯಿಸದೇ ಇರುವುದಕ್ಕೆ ನಿಜ ಕಾರಣ ಬಯಲು!