Select Your Language

Notifications

webdunia
webdunia
webdunia
webdunia

ನಿವೃತ್ತಿ ಘೋಷಿಸಿದ ದಿನ ಪಾರ್ಟಿ ಮಾಡಿ ಫ್ರೆಂಡ್ಸ್ ಜತೆ ಕಣ್ಣೀರು ಹಾಕಿದ್ದ ಧೋನಿ, ರೈನಾ

ಸುರೇಶ್  ರೈನಾ
ಚೆನ್ನೈ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ಬಳಿಕ ಧೋನಿ ಮತ್ತು ಸುರೇಶ್ ರೈನಾ ಏನೇನು ಮಾಡಿದ್ದರು ಎಂಬುದನ್ನು ಸ್ವತಃ ರೈನಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.


ನಿವೃತ್ತಿ ಹೇಳಲು ಧೋನಿ ನಿರ್ಧರಿಸಿದ ಬೆನ್ನಲ್ಲೇ ರೈನಾ ಕೂಡಾ ನಿರ್ಧರಿಸಿದ್ದರಂತೆ. ಅದರಂತೆ ಸ್ವಾತಂತ್ರ್ಯ ದಿನವೇ ನಿವೃತ್ತಿ ಹೇಳಲು ನಿರ್ಧರಿಸಿದ್ದೆವು.

ನಾವು ಮೊದಲೇ ನಿರ್ಧರಿಸಿದಂತೆ ನಿವೃತ್ತಿ ಹೇಳಿ ಬಳಿಕ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದೆವು. ಬಳಿಕ ಒಬ್ಬರಿಗೊಬ್ಬರು ಹಿಡಿದುಕೊಂಡು ಅಕ್ಷರಶಃ ಕಣ್ಣೀರು ಹಾಕಿದ್ದೆವು. ನಮ್ಮ ಹಿಂದಿನ ದಿನಗಳನ್ನು ನೆನೆಸಿಕೊಂಡು, ನಮ್ಮ ಸಂಬಂಧಗಳ ಬಗ್ಗೆ ಹೇಳಿಕೊಂಡು ಭಾವುಕ ಕ್ಷಣಗಳನ್ನು ಕಳೆದೆವು ಎಂದು ರೈನಾ ಬಹಿರಂಗಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ರೈನಾ ನಿವೃತ್ತಿ ಬಗ್ಗೆ ತುಟಿಬಿಚ್ಚಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ