Select Your Language

Notifications

webdunia
webdunia
webdunia
webdunia

ನೆಪೋಟಿಸಂ ಬಗ್ಗೆ ನಟ ಸುನೀಲ್ ಗ್ರೋವರ್ ಹೊಸ ಬಾಂಬ್

ನೆಪೋಟಿಸಂ ಬಗ್ಗೆ ನಟ ಸುನೀಲ್ ಗ್ರೋವರ್ ಹೊಸ ಬಾಂಬ್
ಮುಂಬೈ , ಶುಕ್ರವಾರ, 21 ಆಗಸ್ಟ್ 2020 (18:41 IST)
ಬಾಲಿವುಡ್ ನಲ್ಲಿ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ನಂತರ ನೆಪೋಟಿಸಂ ಬಗ್ಗೆ ಗಂಭೀರ ಚರ್ಚೆಗಳು ನಡೆದಿವೆ.

ಈ ನಡುವೆ, ದಿ ಕಪಿಲ್ ಶರ್ಮಾ ಶೋ ಮತ್ತು ಕಾಮಿಡಿ ನೈಟ್ಸ್ ವಿಥ್ ಕಪಿಲ್ ಚಿತ್ರಗಳಲ್ಲಿ ಖ್ಯಾತಿ ಗಳಿಸಿ ಜನಪ್ರಿಯರಾಗಿರುವ ಟಿವಿ ನಟ ಮತ್ತು ಹಾಸ್ಯನಟ ಸುನಿಲ್ ಗ್ರೋವರ್ ಮಾತನಾಡಿದ್ದಾರೆ.

ಬಾಲಿವುಡ್ ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. "ನಾನು ಮುಂಬೈಗೆ ಬಂದಾಗ, ಈ ನಗರದಲ್ಲಿ ನನಗೆ ಯಾವುದೇ ಬೆಂಬಲ ಇಲ್ಲವೇ ವ್ಯವಸ್ಥೆ ಇರಲಿಲ್ಲ. ನಾನು ಯಾವುದೇ ಸ್ವಜನಪಕ್ಷಪಾತವನ್ನು ಎದುರಿಸದಿರುವುದು ನನ್ನ ಅದೃಷ್ಟ, ಆದರೆ ಅದನ್ನು ಎದುರಿಸಿದವರಿಗಾಗಿ ನನಗೆ ಬೇಸರವಾಗಿದೆ ಎಂದಿದ್ದಾರೆ.

ಭಾರತದ ಟಿವಿ ಉದ್ಯಮವು ಲಕ್ಷ, ಲಕ್ಷ ಜನರಿಗೆ ಅವಕಾಶಗಳನ್ನು ನೀಡಿದೆ ಮತ್ತು ಇದು ಅತ್ಯುತ್ತಮ ಮಾಧ್ಯಮವಾಗಿದೆ ಎಂದು ನಾನು ಭಾವಿಸುತ್ತೇನೆ. ಹೊಸಬರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದು ಸಹಕಾರಿಯಾಗಿದೆ ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ರಿಯಾ ಚಕ್ರವರ್ತಿ – ಮಹೇಶ್ ಭಟ್ ವಾಟ್ಸಪ್ ಚಾಟ್ ವೈರಲ್