Select Your Language

Notifications

webdunia
webdunia
webdunia
webdunia

ಬಾಲಿವುಡ್ ನೆಪೋಟಿಸಂ : ನಟಿ ಕಂಗನಾಗೆ ಕ್ರಿಕೆಟರ್ ಸಾಥ್

ಬಾಲಿವುಡ್  ನೆಪೋಟಿಸಂ : ನಟಿ ಕಂಗನಾಗೆ ಕ್ರಿಕೆಟರ್ ಸಾಥ್
ಮುಂಬೈ , ಶುಕ್ರವಾರ, 24 ಜುಲೈ 2020 (16:38 IST)
ಬಾಲಿವುಡ್ ಕೇಳಿಬರುತ್ತಿರುವ ಹಾಗೂ ತೀವ್ರವಾಗಿ ಚರ್ಚೆ ಆಗುತ್ತಿರುವ ನೆಪೋಟಿಸಂ ಬಗ್ಗೆನಟಿ ಕಂಗನಾ ರಣಾವತ್ ಹೇಳಿಕೆ ನೀಡುತ್ತಲೇ ಇದ್ದಾರೆ.

ನಟಿ ಕಂಗನಾ ಪರ ಹಾಗೂ ವಿರುದ್ಧ ಟೀಕೆಗಳು ಕೇಳಿಬರುತ್ತಲೇ ಇವೆ.

ಈ ನಡುವೆ ಟೀಂ ಇಂಡಿಯಾ ಕ್ರಿಕೆಟಿಗ ಮನೋಜ್ ತಿವಾರಿ ಟ್ವಿಟ್ ಮಾಡಿ ನಟಿ ಕಂಗನಾಗೆ ಬೆಂಬಲ ಸೂಚಿಸಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಬಾಲಿವುಡ್‍ನಲ್ಲಿ ನೆಪೋಟಿಸಂ ಭಾರೀ ಸದ್ದು ಮಾಡುತ್ತಿದೆ.

MANOJ TIWARY

@tiwarymanoj

#Kangana Vs rest will go on forever but let's hope d focus is not shifted to other subjects. Conveniently people woke up from sleep and started attacking #Kangana only after she came out openly. Y can't they keep their mouth shut if they cant support her #IndiaWantsSushantTruth



Share this Story:

Follow Webdunia kannada

ಮುಂದಿನ ಸುದ್ದಿ

ಯುವರತ್ನಕ್ಕೆ ಆಲ್ ದಿ ಬೆಸ್ಟ್ ಹೇಳಿದ ರಾಕಿಂಗ್ ಸ್ಟಾರ್ ಯಶ್