Select Your Language

Notifications

webdunia
webdunia
webdunia
webdunia

ನಟಿ ಆಲಿಯಾ ಭಟ್ ಸಹೋದರಿ ಪೂಜಾಗೆ ಅಂಥದ್ದೇನಾಯ್ತು?

ನಟಿ ಆಲಿಯಾ ಭಟ್ ಸಹೋದರಿ ಪೂಜಾಗೆ ಅಂಥದ್ದೇನಾಯ್ತು?
ಮುಂಬೈ , ಶನಿವಾರ, 22 ಆಗಸ್ಟ್ 2020 (15:57 IST)
ಬಾಲಿವುಡ್ ನಟ ಸುಶಾಂತ್ ಸಿಂಗ ರಜಪೂತ್ ಸಾವಿನ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಈ ನಡುವೆ ಸುಶಾಂತ್, ಗೆಳತಿ ರಿಯಾ ಚಕ್ರವರ್ತಿ ಹಾಗೂ ನಿರ್ದೇಶಕ ಮಹೇಶ್ ಭಟ್ ನಡುವಿನ ವಾಟ್ಸಪ್ ಸಂದೇಶ ವೈರಲ್ ಆಗಿದೆ.

ಇನ್ನು, ಮಹೇಶ್ ಭಟ್ ಪುತ್ರಿಯರಾದ ಆಲಿಯಾ ಭಟ್ ಹಾಗೂ ಪೂಜಾ ಭಟ್  ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗುತ್ತಿದ್ದಾರೆ.

ಪೂಜಾ ಭಟ್ ಗೆ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ಅವರು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನ್ನು ಪ್ರೈವೇಟ್ ಆಗಿ ಮಾಡಿಕೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ರಜಪೂತ್ ಶವ ಪರೀಕ್ಷೆಯಲ್ಲಿ ಏನೇನಿದೆ?