Select Your Language

Notifications

webdunia
webdunia
webdunia
webdunia

ಮನೆಗೆ ಡಿ ಬಾಸ್ ದರ್ಶನ್ ಹೆಸರು! ಟ್ರೆಂಡ್ ಮಾಡಿಕೊಂಡ ಅಭಿಮಾನಿಗಳು

ಮನೆಗೆ ಡಿ ಬಾಸ್ ದರ್ಶನ್ ಹೆಸರು! ಟ್ರೆಂಡ್ ಮಾಡಿಕೊಂಡ ಅಭಿಮಾನಿಗಳು
ಬೆಂಗಳೂರು , ಶನಿವಾರ, 22 ಆಗಸ್ಟ್ 2020 (12:02 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಅಭಿಮಾನಿಗಳು ಅದೆಷ್ಟು ಪ್ರೀತಿ, ಹುಚ್ಚು ಅಭಿಮಾನ ಇಟ್ಟುಕೊಂಡಿದ್ದಾರೆ ಎಂದು ಹಲವು ಬಾರಿ ನೋಡಿದ್ದೇವೆ. ಇದೀಗ ಮತ್ತೆ ಅದು ಸಾಬೀತಾಗುತ್ತಿದೆ.


ಇತ್ತೀಚೆಗೆ ಅಭಿಮಾನಿಯೊಬ್ಬರು ತಮ್ಮ ನಿರ್ಮಾಣ ಹಂತದಲ್ಲಿರುವ ಮನೆಗೆ ‘ಡಿ ಬಾಸ್’ ಎಂದು ಹೆಸರಿಟ್ಟು ಅಭಿಮಾನ ಮರೆದಿದ್ದು ಸುದ್ದಿಯಾಗಿತ್ತು. ಇದೀಗ ಟ್ರೆಂಡ್ ಆಗುತ್ತಿದೆ.

ಇದೀಗ ಮತ್ತೊಬ್ಬ ಅಭಿಮಾನಿಯೂ ತಮ್ಮ ನಿರ್ಮಾಣ ಹಂತದ ಮನೆಗೆ ಡಿ ಬಾಸ್ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ. ಅಂತೂ ಮನೆಗೆ ಡಿ ಬಾಸ್ ಎಂದು ಹೆಸರಿಡುತ್ತಿರುವುದು ಅಭಿಮಾನಿಗಳಲ್ಲಿ ಟ್ರೆಂಡ್ ಆಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಹಬ್ಬಕ್ಕೆ ಏನು ಸ್ಪೆಷಲ್ ಗೊತ್ತಾ?