Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮಿಸ್ ಯೂ ಹೇಳಿದ್ಯಾರಿಗೆ?

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮಿಸ್ ಯೂ ಹೇಳಿದ್ಯಾರಿಗೆ?
ಮುಂಬೈ , ಭಾನುವಾರ, 23 ಆಗಸ್ಟ್ 2020 (23:33 IST)
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದಾರೆ.

ಟ್ವಿಟ್ ಮಾಡಿರುವ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ತಂದೆ ಡಾ.ಅಶೋಕ ಚೋಪ್ರಾರಿಗೆ 70 ನೇ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

ಹುಟ್ಟು ಹಬ್ಬದಂದು ಹಾಜರಿರಲು ಆಗದಿದ್ದಕ್ಕಾಗಿ ತಂದೆಗೆ ಮಿಸ್ ಯೂ ಅಂತ ಹೇಳಿದ್ದಾರೆ.

ಇನ್ನು, ಪ್ರಿಯಾಂಕಾ ಚೋಪ್ರಾಗೆ ತಂದೆ ಡಾ.ಅಶೋಕ್ ಚೋಪ್ರಾ ಪ್ರತಿಕ್ರಿಯಿಸಿದ್ದು, ಮೈ ಲಿಟಲ್ ಚೈಲ್ಡ್ … ಗಾಡ್ ಬ್ಲೆಸ್ ಯು… ಎಂದು ಹಾರೈಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿ ಟೌನ್ ನಲ್ಲಿ ಸದ್ದು ಮಾಡ್ತಿರೋ ಈ ಸಿನಿಮಾಗಳ ರಿಲೀಸ್ ಡೇಟ್ ಪಕ್ಕಾ