Select Your Language

Notifications

webdunia
webdunia
webdunia
webdunia

ಸಖತ್ ಸಕ್ಸಸ್ ಮೀಟ್ ನಲ್ಲಿ ಅಪ್ಪುಗೆ ನಮನ

ಸಖತ್ ಸಕ್ಸಸ್ ಮೀಟ್ ನಲ್ಲಿ ಅಪ್ಪುಗೆ ನಮನ
ಬೆಂಗಳೂರು , ಗುರುವಾರ, 16 ಡಿಸೆಂಬರ್ 2021 (16:52 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಸಖತ್ ಸಿನಿಮಾ ಗೆದ್ದ ಖುಷಿಯಲ್ಲಿ ಚಿತ್ರತಂಡವಿದೆ. ಈ ಕಾರಣಕಕೆ ಇಂದು ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು.

ಈ ಸಕ್ಸಸ್ ಪಾರ್ಟಿಗೆ ಗೋಲ್ಡನ್ ಸ್ಟಾರ್ ಗಣೇಶ್, ನಿಶ್ವಿಕಾ ನಾಯ್ಡು, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಇಡೀ ಚಿತ್ರತಂಡವೇ ಆಗಮಿಸಿತ್ತು. ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ಚಿತ್ರತಂಡ ಮಾತಿನ ಮೂಲಕ ಧನ್ಯವಾದ ಸಲ್ಲಿಸಿತು.

ಈ ವೇಳೆ ಇತ್ತೀಚೆಗಷ್ಟೇ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಚಿತ್ರತಂಡ ಗೌರವ ಸಲ್ಲಿಸಿದೆ. ಅಪ್ಪು ಫೋಟೋಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿಯನ್ನೂ ಅರ್ಪಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ವಿರುದ್ಧವೇ ದೂರು ಕೊಟ್ಟ ಸ್ಯಾಂಡಲ್ ವುಡ್ ಹಿರಿಯ ನಟ