Publish Date: Mon, 27 Dec 2021 (09:39 IST)
Updated Date: Mon, 27 Dec 2021 (09:40 IST)
ಬೆಂಗಳೂರು: ಬೆಳಗಾವಿಯಲ್ಲಿ ಎಇಎಸ್ ಪುಂಡಾಟವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ ಬಗ್ಗೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಬಂದ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದಾಗ ಮೊದಲು ಪ್ರತಿಕ್ರಿಯಿಸಲು ನಿರಾಕರಿಸಿದ ಪ್ರೇಮ್, ನಾನು ಬಾಯ್ಬಿಟ್ರೆ ಕಾಂಟ್ರವರ್ಸಿ ಮಾಡ್ತಾರೆ ಎಂದರು.
ಬಳಿಕ ಮಾತನಾಡಿದ ಅವರು ಅವರು ಕಲ್ಲು ಹೊಡೆದರೆ ಕನ್ನಡಕ್ಕೋಸ್ಕರ ನಾವು ಬಾಂಬ್ ಹಾಕೋಣ. ಹಾಗಂತ ಅವರೇನೋ ನಾನ್ಸ್ ಸೆನ್ಸ್ ಮಾಡಿದ್ದಾರೆ ಎಂದು ನಾವೂ ಮಾಡಿದ್ರೆ ಅದು ತಪ್ಪು ಎಂದಿದ್ದಾರೆ.