Select Your Language

Notifications

webdunia
webdunia
webdunia
webdunia

ತಂದೆ-ತಾಯಿಗಾಗಿ ದುನಿಯಾ ವಿಜಯ್ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ

ತಂದೆ-ತಾಯಿಗಾಗಿ ದುನಿಯಾ ವಿಜಯ್ ಮಾಡಿದ ಕೆಲಸಕ್ಕೆ ಭಾರೀ ಮೆಚ್ಚುಗೆ
ಬೆಂಗಳೂರು , ಸೋಮವಾರ, 27 ಡಿಸೆಂಬರ್ 2021 (08:55 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ತಮ್ಮ ತೀರಿಕೊಂಡ ತಂದೆ-ತಾಯಿಗಾಗಿ ಮಾಡಿದ ಕೆಲಸವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಇದೇ ವರ್ಷ ದುನಿಯಾ ವಿಜಯ್ ತಾಯಿ ಮತ್ತು ತಂದೆ ಇಬ್ಬರೂ ನಿಧನರಾಗಿದ್ದರು. ಇಬ್ಬರನ್ನೂ ಆನೇಕಲ್ ನ ಫಾರ್ಮ್ ಹೌಸ್ ನಲ್ಲಿ ದುನಿಯಾ ವಿಜಯ್ ಅಕ್ಕ-ಪಕ್ಕವೇ ಮಣ್ಣು ಮಾಡಿದ್ದರು.

ಇದೀಗ ಇಬ್ಬರ ಸಮಾಧಿಗೆ ಮಂಟಪ ಕಟ್ಟಿ ಸಮಾಧಿ ಮೇಲೆ ಇಬ್ಬರ ಪ್ರತಿಮೆ ಸ್ಥಾಪಿಸಿ ದೇವಸ್ಥಾನದಂತೆ ಸಮಾಧಿ ಕಟ್ಟಿಸಿದ್ದಾರೆ. ಜೊತೆಗೆ ತಂದೆ-ತಾಯಿ ಋಣ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳನ್ನು ವಿಜಯ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದಂತೇ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈಡರ್ ಸಿನಿಮಾ ಪೈರಸಿ: ನಿಖಿಲ್ ಕುಮಾರಸ್ವಾಮಿ ಬೇಸರ