Select Your Language

Notifications

webdunia
webdunia
webdunia
webdunia

ರೈಡರ್ ಸಿನಿಮಾ ಪೈರಸಿ: ನಿಖಿಲ್ ಕುಮಾರಸ್ವಾಮಿ ಬೇಸರ

ರೈಡರ್ ಸಿನಿಮಾ ಪೈರಸಿ: ನಿಖಿಲ್ ಕುಮಾರಸ್ವಾಮಿ ಬೇಸರ
ಬೆಂಗಳೂರು , ಭಾನುವಾರ, 26 ಡಿಸೆಂಬರ್ 2021 (16:15 IST)
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಅಭಿನಯದ ‘ರೈಡರ್’ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಪೈರಸಿಯಾಗಿದೆ.

ತಮಿಳು ರಾಕರ್ಸ್ ನಿಂದ ಸಿನಿಮಾ ಪೈರಸಿ ಕಾಪಿ ಹರಿಯಬಿಡಲಾಗಿದೆ. ಇದರಿಂದ ಚಿತ್ರತಂಡದ ಶ್ರಮ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.

ಈ ಬಗ್ಗೆ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, ಎರಡು ವರ್ಷಗಳಿಂದ ಬಡ್ಡಿಗೆ ದುಡ್ಡು ತಂದು ನಿರ್ಮಾಪಕರು ಕಷ್ಟಪಟ್ಟು ಸಿನಿಮಾ ಮಾಡಿರ್ತಾರೆ. ಅದೆಲ್ಲಾ ಒಂದೇ ಕ್ಷಣದಲ್ಲಿ ವ್ಯರ್ಥವಾಗುವಾಗ ಬೇಸರವಾಗುತ್ತದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾವು ಕಡಿತ