Select Your Language

Notifications

webdunia
webdunia
webdunia
webdunia

ಪುಷ್ಪ 3 ನೇ ಪಾರ್ಟ್ ಬರಲಿದೆ ಎಂದ ನಟ ಫಹಾದ್ ಫಾಸಿಲ್

ಪುಷ್ಪ 3 ನೇ ಪಾರ್ಟ್ ಬರಲಿದೆ ಎಂದ ನಟ ಫಹಾದ್ ಫಾಸಿಲ್
ಹೈದರಾಬಾದ್ , ಮಂಗಳವಾರ, 19 ಜುಲೈ 2022 (16:13 IST)
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ ಸಿನಿಮಾ ಒಂದನೇ ಭಾಗ ಬಿಡುಗಡೆಯಾಗಿದ್ದು, ಎರಡನೇ ಭಾಗದ ಚಿತ್ರೀಕರಣ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

ಪುಷ್ಪ 2 ಸಿನಿಮಾ ಆರಂಭಕ್ಕೂ ಮುನ್ನ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿರುವ ಫಹಾದ್ ಫಾಸಿಲ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

ಪುಷ್ಪ ಸಿನಿಮಾ ಮೂರನೇ ಭಾಗವೂ ಬರಲಿದೆ. ಪುಷ್ಪ ಮೊದಲು ಒಂದೇ ಭಾಗವಾಗಿ ಮಾಡಲು ನಿರ್ದೇಶಕರು ತೀರ್ಮಾನಿಸಿದ್ದರು. ಬಳಿಕ ಅದು ಎರಡು ಭಾಗವಾಯಿತು. ಇದೀಗ ನಿರ್ದೇಶಕ ಸುಕುಮಾರ್ ಮೂರನೇ ಭಾಗಕ್ಕೂ ಸಿದ್ಧರಾಗಿರಲು ಸೂಚಿಸಿದ್ದಾರೆ. ಯಾಕೆಂದರೆ ಮೂರನೇ ಭಾಗಕ್ಕೂ ಅವರ ಬಳಿ ಕತೆಯಿದೆ’ ಎಂದಿದ್ದಾರೆ ಫಹಾದ್.

Share this Story:

Follow Webdunia kannada

ಮುಂದಿನ ಸುದ್ದಿ

ಸೌತ್ ಸಿನಿಮಾ ವರ್ಸಸ್ ನಾರ್ತ್ ಚರ್ಚೆ ಬಗ್ಗೆ ಹೊಸ ಹೇಳಿಕೆ ನೀಡಿದ ಕಿಚ್ಚ ಸುದೀಪ್