Select Your Language

Notifications

webdunia
webdunia
webdunia
webdunia

ಗಾರ್ಗಿಯಾಗಿ ಮೆಚ್ಚುಗೆ ಗಳಿಸಿದ ಸಾಯಿ ಪಲ್ಲವಿ

ಗಾರ್ಗಿಯಾಗಿ ಮೆಚ್ಚುಗೆ ಗಳಿಸಿದ ಸಾಯಿ ಪಲ್ಲವಿ
ಹೈದರಾಬಾದ್ , ಶನಿವಾರ, 16 ಜುಲೈ 2022 (08:50 IST)
ಹೈದರಾಬಾದ್: ಲೇಡಿ ಸೂಪರ್ ಸ್ಟಾರ್ ಸಾಯಿ ಪಲ್ಲವಿ ಆಕ್ಷನ್ ಗೆ ಮರಳಿದ್ದಾರೆ. ವಿರಾಟ ಪರ್ವಂನಲ್ಲಿ ಸೋತಿದ್ದ ಪಲ್ಲವಿ ಗಾರ್ಗಿಯಾಗಿ ಗೆದ್ದಿದ್ದಾರೆ.

ಗಾರ್ಗಿ ಸಿನಿಮಾ ನಿನ್ನೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಸಾಯಿ ಪಲ್ಲವಿ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ಮಧ್ಯಮ ವರ್ಗದ ಮಹಿಳೆಯಾಗಿ ಸಂಘರ್ಷ ನಡೆಸುವ ಪಾತ್ರ ಮಾಡಿ ಸಾಯಿ ಪಲ್ಲವಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಿನಿಮಾದಲ್ಲಿ ಸೆಂಟಿಮೆಂಟ್, ಆಕ್ಷನ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂ.ಎನ್ ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಹಾದಿಗೆ ಪ್ರಭಾಸ್ ಮುಳ್ಳಾಗುತ್ತಿದ್ದಾರೆಯೇ?