Select Your Language

Notifications

webdunia
webdunia
webdunia
webdunia

ಪುಷ್ಪ 2 ಶೂಟಿಂಗ್ ಗೆ ಮೊದಲು ಮತ್ತೆ ವಿದೇಶಕ್ಕೆ ಹಾರಿದ ಅಲ್ಲು ಅರ್ಜುನ್

ಪುಷ್ಪ 2 ಶೂಟಿಂಗ್ ಗೆ ಮೊದಲು ಮತ್ತೆ ವಿದೇಶಕ್ಕೆ ಹಾರಿದ ಅಲ್ಲು ಅರ್ಜುನ್
ಹೈದರಾಬಾದ್ , ಶನಿವಾರ, 16 ಜುಲೈ 2022 (09:00 IST)
ಹೈದರಾಬಾದ್: ಪುಷ್ಪ 2 ಶೂಟಿಂಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ ನಟ ಅಲ್ಲು ಅರ್ಜುನ್ ಮತ್ತೆ ವಿದೇಶ ಪ್ರವಾಸ ಮಾಡಿದ್ದಾರೆ.

ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಕೆಲವು ದಿನಗಳ ದಕ್ಷಿಣ ಆಪ್ರಿಕಾದಲ್ಲಿ ಕುಟುಂಬ ಸಮೇತ ರಜಾ ಮಜಾ ಮಾಡಿ ಬಂದಿದ್ದರು. ಈಗ ಮತ್ತೆ ಅಮೆರಿಕಾಗೆ ತೆರಳಿದ್ದಾರೆ.

ಈ ವಿದೇಶ ಪ್ರವಾಸದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಪ್ರವಾಸ ಹೊರಡುವ ಮುನ್ನ ತಮ್ಮ ಪ್ರೈವೇಟ್ ಜೆಟ್ ಮುಂಭಾಗ ಸಂಗಡಿಗರೊಂದಿಗೆ ಫೋಟೋ ತೆಗೆಸಿಕೊಂಡಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾರ್ಗಿಯಾಗಿ ಮೆಚ್ಚುಗೆ ಗಳಿಸಿದ ಸಾಯಿ ಪಲ್ಲವಿ