Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ಅರೆಸ್ಟ್ : ಆ ಫೋಟೋ ವೈರಲ್

ಬಾಲಿವುಡ್ ನಟಿ ಅರೆಸ್ಟ್ : ಆ ಫೋಟೋ ವೈರಲ್
ಮುಂಬೈ , ಮಂಗಳವಾರ, 8 ಸೆಪ್ಟಂಬರ್ 2020 (22:47 IST)
ಬಾಲಿವುಡ್ ನಟ ಸುಶಾಂತ ಸಿಂಗ ರಜಪೂತ್ ರ ಗೆಳತಿ ರಿಯಾ ಚಕ್ರವರ್ತಿಯನ್ನು ಎನ್ ಸಿ ಬಿ ಪೊಲೀಸರು ಬಂಧನ ಮಾಡಿರೋದಕ್ಕೆ ಸುಶಾಂತ್ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ನಟ ಸುಶಾಂತ ಸಿಂಗ್ ರ ಗೆಳತಿ ರಿಯಾ ಚಕ್ರವರ್ತಿಯನ್ನು ಪೊಲೀಸರು ಅರೆಸ್ಟ್ ಮಾಡಿದ ಬೆನ್ನಲ್ಲೇ ನಟನ ಸಹೋದರಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

ಸುಶಾಂತ ಸಿಂಗ್ ರ ಸಹೋದರಿ ಕೃತಿ ಸಹಜವಾಗಿ ಸಂತಸಗೊಂಡಿದ್ದಾರೆ.

ದೇವರು ನಮ್ಮ ಜೊತೆಗೆ ಇದ್ದಾನೆ. ಗುಡ್ ನ್ಯೂಸ್ ಎಂದು ಕೃತಿ ಬರೆದಿರುವ ವಾಟ್ಸಪ್ ನ ಫೋಟೋ ಹರಿದಾಡುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಿಯಾ ಚಕ್ರವರ್ತಿ ಬಂಧನ : ಸುಶಾಂತ್ ಮಾಜಿ ಗೆಳತಿ ಖುಷ್