Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿಯ ಹಾಟ್ ಫೋಟೋ ವೈರಲ್

ಬಾಲಿವುಡ್ ನಟಿಯ ಹಾಟ್ ಫೋಟೋ ವೈರಲ್
ಮುಂಬೈ , ಸೋಮವಾರ, 7 ಸೆಪ್ಟಂಬರ್ 2020 (22:07 IST)
ಬಾಲಿವುಡ್ ನಟಿಯ ಹಾಟ್ ಫೋಟೋಗಳು ವೈರಲ್ ಆಗಿವೆ.

ಬಾಲಿವುಡ್ ಸಿನಿಮಾ ಕೇದಾರನಾಥ್ ಚೆಲುವೆ, ನಟ ಸೈಫ್ ಪುತ್ರಿ ಸಾರಾ ಅಲಿಖಾನ್ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸಾರಾ ಅಲಿಖಾನ್ ಹಂಚಿಕೊಂಡಿರುವ ಫೋಟೋಗಳು ಪಡ್ಡೆಹುಡುಗರ ನಿದ್ದೆಗೆ ಕೊಳ್ಳಿ ಇಡುತ್ತಿವೆ.
ಸಾರಾ ಇನ್‍ಸ್ಟಾಗ್ರಾಂನಲ್ಲಿ ಸ್ವಿಮಿಂಗ್‍ಪೂಲ್ ನಲ್ಲಿ ಪಿಂಕ್ ಬಿಕಿನಿ ತೊಟ್ಟು ಪಿಂಕಿಯಾಗಿ ಕಾಣಿಸಿಕೊಂಡಿರುವ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದರು.

ಕೆಲವು ದಿನಗಳ ಹಿಂದೆ ಮಳೆಯಲ್ಲಿ ಮತ್ಸ್ಯಕನ್ನೆಯಂತೆ ಈಜಾಡಿ ಹುಡುಗರ ಕನಸಿನ ರಾಣಿಯಾಗಿದ್ದರು. ಈಗ ಶಾರ್ಟ್ ಟಾಪ್ ತೊಟ್ಟು ಪೋಸ್ ಕೊಟ್ಟಿರುವ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಕೇಸ್ : ಬಿಕ್ಕಿ ಬಿಕ್ಕಿ ಅತ್ತ ನಟಿ ರಾಗಿಣಿ