Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿಯ ಸಹೋದರ ಅರೆಸ್ಟ್ : ಮುಂಬೈ ಪೊಲೀಸರು ಮಾಡಿದ್ದೇನು?

ಬಾಲಿವುಡ್ ನಟಿಯ ಸಹೋದರ ಅರೆಸ್ಟ್ : ಮುಂಬೈ ಪೊಲೀಸರು ಮಾಡಿದ್ದೇನು?
ಮುಂಬೈ , ಶನಿವಾರ, 5 ಸೆಪ್ಟಂಬರ್ 2020 (15:11 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕುಟುಂಬದ ಪರ ವಕೀಲ ವಿಕಾಸ್ ಸಿಂಗ್ ಹೊಸ ಬಾಂಬ್ ಸಿಡಿಸಿದ್ದಾರೆ.

ನಟಿ ರಿಯಾ ಚಕ್ರವರ್ತಿ ಅವರ ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ಮನೆಯ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಅವರ ಬಂಧನ ಮಾಡಿರುವುದಕ್ಕೆ "ಮಂಜುಗಡ್ಡೆಯ ತುದಿ" ಎಂದು ಕರೆದಿದ್ದಾರೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟಿ ರಿಯಾ ಚಕ್ರವರ್ತಿಯ ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸುಶಾಂತ್ ಅವರ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ ಅವರನ್ನು ಬಂಧಿಸಿದೆ.

ಮುಂಬೈ ಪೊಲೀಸರು ಜನರಿಂದ ಏನನ್ನು ಮುಚ್ಚಿಡೋದಕ್ಕೆ ಹೊರಟಿದ್ದರು ಎಂದು ವಕೀಲ ವಿಕಾಸ್ ಸಿಂಗ್ ಪ್ರಶ್ನಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ ಮಾಫಿಯಾ: ರಾಗಿಣಿ ಆರೋಪಿ ನಂ.2, ಬಾಯ್ ಫ್ರೆಂಡ್ ಆರೋಪಿ ನಂ.1