Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಹೆಸರಲ್ಲಿ ಹೊಸ ಸಿನಿಮಾ

ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ ಹೆಸರಲ್ಲಿ ಹೊಸ ಸಿನಿಮಾ
ಮುಂಬೈ , ಶುಕ್ರವಾರ, 4 ಸೆಪ್ಟಂಬರ್ 2020 (18:19 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟಿ ರಿಯಾ ಚಕ್ರವರ್ತಿ ಜೀವನಾಧಾರಿತ ಸಿನಿಮಾ ರೆಡಿಯಾಗಲಿದೆ.

ಶ್ರುತಿ ಮೋದಿ ಪರ ವಕೀಲ ಅಶೋಕ್ ಸರೋಗಿ ಅವರ ಪತ್ನಿ ಸರಳಾ ಅವರು ರಿಯಾ ಚಕ್ರವರ್ತಿ ಕಥೆ ಆಧಾರಿತ ಚಿತ್ರ ನಿರ್ಮಿಸಲಿದ್ದಾರೆ.

ಸರಳಾ ಅವರು ದಿವಂಗತ ನಟ ಸುಶಾಂತ್ ಮತ್ತು ರಿಯಾ ಚಕ್ರವರ್ತಿ ಅವರ ಸಂಬಂಧವನ್ನು ಆಧರಿಸಿ ಚಿತ್ರ ಮಾಡಲು ಹೊರಟಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಆರು ತಿಂಗಳಾಗಿಲ್ಲ. ಆದರೂ ಎರಡೂ ಕಡೆಯ ಜನರು ಸಿನಿಮಾ ಮಾಡೋದಕ್ಕೆ ಹೊರಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಕೇಸ್ ಎಲ್ಲಿಗೆ ಬಂತು? ಸಿಬಿಐ ಹೇಳೋದೇನು?