Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಸಹೋದರಿಯ ಟ್ವಿಟ್ ಭಾರೀ ವೈರಲ್

ನಟ ಸುಶಾಂತ್ ಸಿಂಗ್ ಸಹೋದರಿಯ ಟ್ವಿಟ್ ಭಾರೀ ವೈರಲ್
ಮುಂಬೈ , ಶುಕ್ರವಾರ, 4 ಸೆಪ್ಟಂಬರ್ 2020 (10:59 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.

ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ನಟನ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಹಿಂದೂ ದೇವತೆಯ ಚಿತ್ರವನ್ನು ಪೋಸ್ಟ್ ಮಾಡಿರುವ ಶ್ವೇತಾ, '' ಸತ್ಯವು ಸಿಂಹದಂತಿದೆ; ನೀವು ಅದನ್ನು ರಕ್ಷಿಸಬೇಕಾಗಿಲ್ಲ. ಅದನ್ನು ಸಡಿಲಗೊಳಿಸಲಿ; ಅದು ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ... #JusticeForSushantSinghRajput '' ಎಂದು ಟ್ಟಿಟ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಗೆ ಸುಶಾಂತ್ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಮಾಫಿಯಾ : ನಟಿ ರಾಗಿಣಿ ದ್ವಿವೇದಿ ಕಾರ್ ನಲ್ಲಿ ಸಿಕ್ಕಿದ್ದೇನು?