Select Your Language

Notifications

webdunia
webdunia
webdunia
webdunia

ಬಾಲಿವುಡ್ ಪಾಲಿಟಿಕ್ಸ್ ? : ರಿಯಾ ಚಕ್ರವರ್ತಿ ಪರ ನಟಿ ಬ್ಯಾಟಿಂಗ್

ಬಾಲಿವುಡ್ ಪಾಲಿಟಿಕ್ಸ್ ? : ರಿಯಾ ಚಕ್ರವರ್ತಿ ಪರ ನಟಿ ಬ್ಯಾಟಿಂಗ್
ಮುಂಬೈ , ಬುಧವಾರ, 2 ಸೆಪ್ಟಂಬರ್ 2020 (20:12 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ಹಿನ್ನೆಲೆಯಲ್ಲಿ ಬಾಲಿವುಡ್ ನಲ್ಲಿ ಗುಂಪುಗಳಾಗುತ್ತಿವೆ.

ಈ ನಡುವೆ ಪ್ರಮುಖ ಆರೋಪಿಯಾಗಿರುವ ರಿಯಾ ಚಕ್ರವರ್ತಿ ಪರವಾಗಿ ಬಾಲಿವುಡ್ ನಟಿಯರು ನಿಧಾನವಾಗಿ ಧ್ವನಿ ಎತ್ತತೊಡಗಿದ್ದಾರೆ.
webdunia

ನಟಿ ವಿದ್ಯಾ ಬಾಲನ್ ಸಪೋರ್ಟ್ ಮಾಡಿದ ಬೆನ್ನಲ್ಲೇ ಇದೀಗ ನಟಿ ವಿಜಯ್ ಶಿಬಾನಿ  ಅವರು ರಿಯಾ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ತನ್ನ ದೀರ್ಘಕಾಲದ ಪರಿಚಿತ ಗೆಳತಿಯಾಗಿರುವ ರಿಯಾಳನ್ನು ಬೆಂಬಲಿಸಿ ಶಿಬಾನಿ ಸುದೀರ್ಘವಾದ ಇನ್‌ಸ್ಟಾಗ್ರಾಮ್ ಟಿಪ್ಪಣಿ ಪೋಸ್ಟ್ ಮಾಡಿದ್ದಾಳೆ.




Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯಕ್ಕೆ ಬಾಲಿವುಡ್ ನಟ ಸೋನು ಸೂದ್ ಎಂಟ್ರಿ?