Select Your Language

Notifications

webdunia
webdunia
webdunia
webdunia

ಡ್ರಗ್ ಕೇಸ್ ನಲ್ಲಿ ನಟಿ ರಿಯಾ ಚಕ್ರವರ್ತಿ ಮಾಸ್ಟರ್ ಮೈಂಡ್ ಎಂದ ಬಾಲಿವುಡ್ ನಟಿ

ಡ್ರಗ್ ಕೇಸ್ ನಲ್ಲಿ ನಟಿ ರಿಯಾ ಚಕ್ರವರ್ತಿ ಮಾಸ್ಟರ್ ಮೈಂಡ್ ಎಂದ ಬಾಲಿವುಡ್ ನಟಿ
ಮುಂಬೈ , ಭಾನುವಾರ, 30 ಆಗಸ್ಟ್ 2020 (11:43 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ನಲ್ಲಿ ನಟನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುತ್ತಿರುವ 'ಕ್ವೀನ್' ನಟಿ ಕಂಗನಾ ರಣಾವತ್, ಹೊಸ ಡ್ರಗ್ಸ್ ವಿಷಯದ ಬಗ್ಗೆ ಬಹಿರಂಗಪಡಿಸಿದ್ದಾರೆ.

ರಿಯಾ ಚಕ್ರವರ್ತಿಯನ್ನು ಮಾಸ್ಟರ್ ಮೈಂಡ್ ಎಂದು ಕರೆದಿರುವ ನಟಿ ಕಂಗನಾ, ಸುಶಾಂತ್ ಸಾವಿನ ಹಿಂದಿನ ನಿಜವಾದ ಮಾಸ್ಟರ್ ಮೈಂಡ್ ಅನ್ನು ಹಿಡಿಯುವ ಕಾಲ ಸನ್ನಿಹಿತವಾಗಿದೆ ಎಂದಿದ್ದಾರೆ.

ಸುಶಾಂತ್ ಆತ್ಮಹತ್ಯೆಗೆ ಖಿನ್ನತೆ ಕಾರಣ ಎಂಬುದನ್ನು ತಾನು ನಂಬುವುದಿಲ್ಲ ಎಂದು ಕಂಗನಾ ರಣಾವತ್ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಿಯಾ ಚಕ್ರವರ್ತಿಯ ಬ್ಲಡ್ ಟೆಸ್ಟ್ ಮಾಡಿದ್ರೆ ಡ್ರಗ್ ಸೇವಿಸಿದ್ದು ಗೊತ್ತಾಗುತ್ತಾ?