Select Your Language

Notifications

webdunia
webdunia
webdunia
webdunia

ಸಿನಿಮಾ ನಟಿ ರಿಯಾ ಚಕ್ರವರ್ತಿ ಮಾಧ್ಯಮದವರ ಮೇಲೆ ಕೈ ಎತ್ತೋದಾ?

ಸಿನಿಮಾ ನಟಿ ರಿಯಾ ಚಕ್ರವರ್ತಿ ಮಾಧ್ಯಮದವರ ಮೇಲೆ ಕೈ ಎತ್ತೋದಾ?
ಮುಂಬೈ , ಶನಿವಾರ, 29 ಆಗಸ್ಟ್ 2020 (22:11 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ  ಕೇಸ್ ತನಿಖೆಯ ವಿಚಾರಣೆಗೆ ಆಗಮಿಸಿದ್ದ ನಟಿ ರಿಯಾ ಚಕ್ರವರ್ತಿ ಮಾಧ್ಯಮದವರ ವಿರುದ್ಧ ಗರಂ ಆಗಿದ್ದಾರೆ.

ಸುಶಾಂತ್ ಸಿಂಗ್ ಕೇಸ್ ನ್ನು ಒಂದೆಡೆ ಸಿಬಿಐ, ಇನ್ನೊಂದೆಡೆ ಇಡಿ ಮತ್ತೊಂದೆಡೆ ಎಸ್ ಸಿ ಬಿ ಕೈಗೆತ್ತಿಕೊಂಡಿವೆ.

ಸಿಬಿಐ ವಿಚಾರಣೆಗೆ ಡಿ ಆರ್ಡಿ ಒ ಅತಿಥಿ ಗೃಹಕ್ಕೆ ಬಂದ ವೇಳೆ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ನಟಿ ರಿಯಾ ಚಕ್ರವರ್ತಿ ಕಾರಿನಲ್ಲಿ ಕುಳಿತಿದ್ದರು.

ಅವರನ್ನು ಮಾಧ್ಯಮದವರು ಸುತ್ತುವರೆದಾಗ ತಮ್ಮ ಮೊಣಕೈಯಿಂದಲೇ ಕಾರಿನ ಗಾಜಿಗೆ ಗುದ್ದಿ ಮಾಧ್ಯಮದವರ ವಿರುದ್ಧ ಸನ್ನೆ ಮಾಡುವ ಮೂಲಕ ನಟಿ ರಿಯಾ ಹರಿಹಾಯ್ದ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಲ್ಲಿ ಡ್ರಗ್ : ರಾಜಕಾರಣಿಗಳು, ಪೊಲೀಸರ ಲಿಂಕ್?