Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಕೇಸ್ : ರಿಯಾ ಚಕ್ರವರ್ತಿಗೆ ಪೊಲೀಸ್ ಭದ್ರತೆ

ನಟ ಸುಶಾಂತ್ ಸಿಂಗ್ ಕೇಸ್ : ರಿಯಾ ಚಕ್ರವರ್ತಿಗೆ ಪೊಲೀಸ್ ಭದ್ರತೆ
ಮುಂಬೈ , ಶನಿವಾರ, 29 ಆಗಸ್ಟ್ 2020 (15:02 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ಹಾಗೂ ಮನಿ ಲಾಂಡರಿಂಗ್ ಕೇಸ್ ತನಿಖೆ ನಡೆಯುತ್ತಿದೆ.

ಈ ನಡುವೆ ನಟಿ ರಿಯಾ ಚಕ್ರವರ್ತಿಗೆ ಸಿಬಿಐ ಕೋರಿಕೆ ಮೇರೆಗೆ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ರಿಯಾ ತನ್ನ ಹಾಗೂ ತನ್ನ ಕುಟುಂಬಕ್ಕೆ ಬೆದರಿಕೆ ಹಾಕಲಾಗುತ್ತಿದೆ. ಹೀಗಾಗಿ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಳು.

ರಿಯಾ ಚಕ್ರವರ್ತಿ ಅವರು ತಮ್ಮ ನಿವಾಸದಿಂದ ಡಿಆರ್‌ಡಿಒ ಅತಿಥಿ ಗೃಹಕ್ಕೆ ಪ್ರಯಾಣಿಸುವಾಗಲೆಲ್ಲಾ ಮುಂಬೈ ಪೊಲೀಸರು ರಕ್ಷಣೆ ನೀಡುತ್ತಾರೆ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ವಿರುದ್ಧ ಹಿಗ್ಗಾಮುಗ್ಗಾ ಟ್ರೋಲ್