Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಕೇಸ್ : ನಟಿ ರಿಯಾ ತಂದೆಗೆ ED ಡ್ರಿಲ್

ನಟ ಸುಶಾಂತ್ ಸಿಂಗ್ ಕೇಸ್ : ನಟಿ ರಿಯಾ ತಂದೆಗೆ ED ಡ್ರಿಲ್
ಮುಂಬೈ , ಗುರುವಾರ, 27 ಆಗಸ್ಟ್ 2020 (16:40 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆ ತೀವ್ರಗೊಂಡಿದೆ.

ಈ ನಡುವೆ ಒಂದೆಡೆ ಸಿಬಿಐ, ಮತ್ತೊಂದೆಡೆ ಇಡಿ ತನಿಖೆಗೆ ಬಿಸಿ ಮುಟ್ಟಿಸುತ್ತಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ರ ಗೆಳತಿ ನಟಿ ರಿಯಾ ಚಕ್ರವರ್ತಿಯ ತಂದೆ ಇಂದ್ರಜಿತ್ ಚಕ್ರವರ್ತಿಯನ್ನು ಮುಂಬೈ ಪೊಲೀಸರು ಇಡಿ ಮುಂದೆ ಹಾಜರುಪಡಿಸಿದ್ದಾರೆ.

ಇಡಿ ಕಚೇರಿಯಲ್ಲಿ ಇಂದ್ರಜಿತ್ ಚಕ್ರವರ್ತಿ ವಿಚಾರಣೆ ನಡೆದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ ವುಡ್ ನಟ, ನಟಿಯರು? ಡ್ರಗ್ಸ್ ಕಿಂಗ್ ಪಿನ್ ಬಾಯ್ಬಿಟ್ಟ ಸ್ಪೋಟಕ ಸತ್ಯಗಳು!