Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿಗೆ ಡ್ರಗ್ಸ್ ಪ್ರೀತಿ

ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿಗೆ ಡ್ರಗ್ಸ್ ಪ್ರೀತಿ
ಮುಂಬೈ , ಬುಧವಾರ, 26 ಆಗಸ್ಟ್ 2020 (18:28 IST)

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ಸಾವಿನ ಕೇಸ್ ತನಿಖೆಯನ್ನು ಸಿಬಿಐ ಹಲವು ಆಯಾಮಗಳಲ್ಲಿ ತೀವ್ರಗೊಳಿಸಿದೆ.
 

ಈ ನಡುವೆ ಮಾದಕ ದ್ರವ್ಯದ ಮೇಲೆ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಗೆ ಹೆಚ್ಚು ಪ್ರೀತಿ ಇದ್ದು, ಹೆಚ್ಚಾಗಿ ಬಳಕೆ ಮಾಡುತ್ತಿದ್ದರು ಎಂಬ ಸುದ್ದಿ ಹರಿದಾಡಲಾರಂಭಿಸಿದೆ.

ನಟಿ ರಿಯಾ ಚಕ್ರವರ್ತಿಯ ವಾಟ್ಸಪ್ ಚಾಟ್ ಬಹಿರಂಗಗೊಂಡಿದ್ದು, ನಟಿಗೆ ಡ್ರಗ್ಸ್ ಹಾಗೂ ಎಂಡಿಎಂಎ, ಗಾಂಜಾ ಬಳಸುವ ಚಟ ಇದೆ ಎಂದು ಖಾಸಗಿ ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ.

 



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಖ್ಯಾತ ಸಿನಿಮಾ ನಟಿಗೆ ಆ ಬೇಡಿಕೆ ಇಟ್ಟ ತಂದೆ