Select Your Language

Notifications

webdunia
webdunia
webdunia
webdunia

ದಿಲ್ ಬೆಚರಾ ಸಿನಿಮಾಗೆ ನಟ ಸುಶಾಂತ್ ಸಿಂಗ್ ಪಡೆದ ಸಂಭಾವನೆ ಎಷ್ಟು?

ದಿಲ್ ಬೆಚರಾ ಸಿನಿಮಾಗೆ ನಟ ಸುಶಾಂತ್ ಸಿಂಗ್ ಪಡೆದ ಸಂಭಾವನೆ ಎಷ್ಟು?
ಮುಂಬೈ , ಮಂಗಳವಾರ, 25 ಆಗಸ್ಟ್ 2020 (12:08 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಯುತ್ತಿದೆ.

ಈ ನಡುವೆ ನಟ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಕೊನೆ ಚಿತ್ರ ದಿಲ್ ಬೆಚರಾಕ್ಕೆ ಭಾರೀ ಕಡಿಮೆ ಸಂಭಾವನೆ ಪಡೆದಿರುವ ವಿಷಯ ಬಹಿರಂಗವಾಗಿದೆ.

ನಟ ಸುಶಾಂತ ಸಿಂಗ್, ಸಾಮಾನ್ಯವಾಗಿ ಒಂದು ಸಿನಿಮಾಗೆ 6-8 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಆದರೆ ದಿಲ್ ಬೆಚರಾಕ್ಕೆ ಮಾತ್ರ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರಂತೆ.

 ಅಗಲಿದ ನಟನ ಕೈಯಲ್ಲಿ ಹಲವು ಚಿತ್ರಗಳ ಆಫರ್ ಗಳಿದ್ದವು.



Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಸಹೋದರಿಗೆ ಥ್ಯಾಂಕ್ಸ್ ಎಂದ ನಟಿ ಕಂಗನಾ