Daily Horoscope

Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಸಹೋದರಿಗೆ ಥ್ಯಾಂಕ್ಸ್ ಎಂದ ನಟಿ ಕಂಗನಾ

ನಟಿ ಕಂಗನಾ ರನೌತ್
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಕುಟುಂಬದ ಬೆಂಬಲಕ್ಕೆ ನಟಿ ಕಂಗನಾ ರಣಾವರ್ ಧನ್ಯವಾದ ಹೇಳಿದ್ದಾರೆ.

ನಟಿ ಕಂಗನಾ ರಣಾವತ್ ಅವರು ತಮಗೆ ನೀಡಿದ ಬೆಂಬಲಕ್ಕಾಗಿ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
webdunia

ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಮತ್ತು ದಿವಂಗತ ನಟನ ಕುಟುಂಬಕ್ಕೆ ನಟಿ ಕಂಗನಾ  ಧನ್ಯವಾದ ಅರ್ಪಿಸಿದ್ದಾರೆ.

ಈ ನಡುವೆ, ಜಸ್ಟೀಸ್ ಫಾರ್ ಸುಶಾಂತ್ ಟ್ರೆಂಡ್ ಗೆ ಭಾರೀ ಬೆಂಬಲ ವ್ಯಕ್ತವಾಗತೊಡಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ವಿಚಾರಕ್ಕೆ ಯಶ್ ಬಳಿಕ ಪತ್ನಿ ರಾಧಿಕಾ ಪಂಡಿತ್ ಗೂ ನೆಟ್ಟಿಗರ ತರಾಟೆ