ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಯನ್ನು ಸಿಬಿಐ ಪ್ರಶ್ನಿಸುತ್ತಿದೆ.
									
										
								
																	
ರಿಯಾ ಚಕ್ರವರ್ತಿ ಅವರನ್ನು ಮುಂಬೈನ ಡಿಆರ್‌ಡಿಒ ಅತಿಥಿಗೃಹದಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಸಿಬಿಐ ನಟಿಯನ್ನು ಕರೆಸಿಕೊಂಡಿದೆ.  
									
			
			 
 			
 
 			
			                     
							
							
			        							
								
																	ರಿಯಾ ಸಹೋದರ ಶೋಯಿಕ್ ಕೂಡ ನಟಿಯೊಂದಿಗೆ ವಿಚಾರಣೆಗೆ ಬಂದಿದ್ದನು. ತನಿಖಾ ಸಂಸ್ಥೆ ಅವರನ್ನು 14 ಗಂಟೆಗಳ ಕಾಲ ಪ್ರಶ್ನಿಸಿದೆ.
									
										
								
																	ಇನ್ನು, ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಯಾ ಚಕ್ರವರ್ತಿ, ಸಿಬಿಐ ವಿಚಾರಣೆಗೆ ತಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ.