Select Your Language

Notifications

webdunia
webdunia
webdunia
webdunia

ಬಿಗ್ ನ್ಯೂಸ್ : ರಿಯಾ ಚಕ್ರವರ್ತಿಯಿಂದಲೇ ನಟ ಸುಶಾಂತ್ ಸಿಂಗ್ ಗೆ ಡ್ರಗ್ಸ್ ಹವ್ಯಾಸ

ಬಿಗ್ ನ್ಯೂಸ್ : ರಿಯಾ ಚಕ್ರವರ್ತಿಯಿಂದಲೇ ನಟ ಸುಶಾಂತ್ ಸಿಂಗ್ ಗೆ ಡ್ರಗ್ಸ್ ಹವ್ಯಾಸ
ಮುಂಬೈ , ಗುರುವಾರ, 27 ಆಗಸ್ಟ್ 2020 (16:50 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಗೆಳತಿ ರಿಯಾ ಚಕ್ರವರ್ತಿ ಡ್ರಗ್ಸ್ ಮಾಫಿಯಾ ಜೊತೆ ಒಡನಾಟ ಇರೋ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಮತ್ತಷ್ಟು ರೋಚಕ ಸುದ್ದಿಗಳು ಹೊರಬರುತ್ತಿವೆ.

ನಟ ಸುಶಾಂತ್ ಸಿಂಗ್ ರಜಪೂತ್ ಗೆ ಡ್ರಗ್ಸ್ ಅಥವಾ ಕೆಟ್ಟ ಹವ್ಯಾಸಗಳು ಇರಲಿಲ್ಲ. ಹೀಗಂತ ಸುಶಾಂತ್ ಅವರ ಮಾಜಿ ಸಿಬ್ಬಂದಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
webdunia

ಸುಶಾಂತ್ ಸಿಂಗ್ ರಜಪೂತ್ ರ ಜೀವನದಲ್ಲಿ ನಟಿ ರಿಯಾ ಚಕ್ರವರ್ತಿ ಬಂದ ನಂತರ ನಟಿಯೇ ತನ್ನ  ನಟನಿಗೆ ಮಾದಕ ದ್ರವ್ಯ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

ಸುಶಾಂತ್ ಡ್ರಗ್ಸ್ ಸೇವನೆ ಮಾಡದಿದ್ದರೂ ಕ್ರಮೇಣ ಅವರಿಗೆ ಅದರ ಹವ್ಯಾಸ ಹೊಂದುವಂತೆ ಮಾಡಲಾಯಿತು ಎಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಕೇಸ್ : ನಟಿ ರಿಯಾ ತಂದೆಗೆ ED ಡ್ರಿಲ್