Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ನಟ ಸುಶಾಂತ್ ಸಿಂಗ್ ಕೊಲೆ ಆಯ್ತಾ? : ನಟಿ ಕಂಗನಾ ಹೊಸ ಬಾಂಬ್

ಈ ಕಾರಣಕ್ಕೆ ನಟ ಸುಶಾಂತ್ ಸಿಂಗ್ ಕೊಲೆ ಆಯ್ತಾ? : ನಟಿ ಕಂಗನಾ ಹೊಸ ಬಾಂಬ್
ಮುಂಬೈ , ಗುರುವಾರ, 27 ಆಗಸ್ಟ್ 2020 (11:43 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಗೆ ಡ್ರಗ್ಸ್, ಕೊಕೇನ್ ನಂತಹ ಕೆಲವು ರಹಸ್ಯಗಳು ತಿಳಿದಿದ್ದು, ಆ ಕಾರಣಕ್ಕಾಗಿ ಸುಶಾಂತ್ ಕೊಲೆಯಾಗಿದ್ದಾನೆ ಎಂದು ನಟಿ ಕಂಗನಾ ಹೇಳಿದ್ದಾರೆ.

ಇನ್ನು, ಡ್ರಗ್ಸ್ ಅನ್ನೋದು ಬಾಲಿವುಡ್ ನಲ್ಲಿ ತುಂಬಾ ಕಾಮನ್ ಆಗಿದೆ. ಕೊಕೇನ್ ಬಲು ಜನಪ್ರಿಯವಾಗಿದೆ. ಎಂಡಿಎಂಎ ತುಣಕನ್ನು ಪಾರ್ಟಿಗಳಲ್ಲಿ ನಮ್ಮ ಅರಿವಿಗೆ ಬಾರದಂತೆ ಕೊಡಲಾಗುತ್ತದೆ ಎಂದಿದ್ದಾರೆ.

ಕೇಂದ್ರ ಸರಕಾರ ರಕ್ಷಣೆ ಕೊಡಲು ಸಿದ್ಧವಿದ್ದರೆ ತಾವು ನಾರ್ಕೋಟಿಕ್ಸ್ ಬ್ಯುರೋಗೆ ಎಲ್ಲವನ್ನೂ ತಿಳಿಸುವುದಾಗಿ ನಟಿ ಕಂಗನಾ ರಣಾವತ್ ಟ್ವೀಟ್ ಮಾಡಿದ್ದಾರೆ. 

I am more than willing to help @narcoticsbureau but I need protection from the centre government, I have not only risked my career but also my life, it is quiet evident Sushanth knew some dirty secrets that’s why he has been killed.



Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಮ್ಯಾ ಇನ್ ಸ್ಟಾಗ್ರಾಂ ಖಾತೆ ಹ್ಯಾಕ್