Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ತಂದೆ ಜೊತೆ ಜಗಳವಾಡಿದ್ರಾ?

ನಟ ಸುಶಾಂತ್ ಸಿಂಗ್ ತಂದೆ ಜೊತೆ ಜಗಳವಾಡಿದ್ರಾ?
ಮುಂಬೈ , ಶುಕ್ರವಾರ, 28 ಆಗಸ್ಟ್ 2020 (16:24 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ಹಲವು ಆಯಾಮಗಳಲ್ಲಿ ನಡೆಸುತ್ತಿದೆ.

ಈ ನಡುವೆ, ನಟ ಸುಶಾಂತ್ ರ ಗೆಳತಿ ರಿಯಾ ಚಕ್ರವರ್ತಿ ಹೊಸ ಬಾಂಬ್ ಸಿಡಿಸಿದ್ದಾಳೆ.

ಸುಶಾಂತ್ ತನ್ನ ತಾಯಿಯನ್ನು ಬಿಟ್ಟು ಬಂದಾಗ ತಂದೆ ಕೆ.ಕೆ.ಸಿಂಗ್ ರ ಸಂಪರ್ಕದಿಂದಲೂ ವಿಮುಖರಾಗಿದ್ದರು ಎಂದಿದ್ದಾಳೆ.

ಸಂದರ್ಶನವೊಂದರಲ್ಲಿ ನಟಿ ರಿಯಾ ಚಕ್ರವರ್ತಿ ಮಾತನಾಡಿದ್ದು, ನಟ ಸುಶಾಂತ್ ತಮ್ಮ ತಂದೆಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಡ್ರಗ್ಸ್ ಮಾಫಿಯಾ : ನಟಿ ರಚಿತಾ ರಾಮ್ ಹೇಳೋದೇನು?