Select Your Language

Notifications

webdunia
webdunia
webdunia
webdunia

ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರಂತೆ ಕಾಲಿವುಡ್ ನ ದಳಪತಿ ವಿಜಯ್ ಪುತ್ರಿ

ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರಂತೆ ಕಾಲಿವುಡ್ ನ ದಳಪತಿ ವಿಜಯ್ ಪುತ್ರಿ
ಚೆನ್ನೈ , ಶುಕ್ರವಾರ, 28 ಆಗಸ್ಟ್ 2020 (13:10 IST)
ಚೆನ್ನೈ : ವಿಜಯ್ ಅಭಿಮಾನಿಗಳೊಂದು ಸಿಹಿ ಸುದ್ದಿ. ಕಾಲಿವುಡ್ ನ ದಳಪತಿ ವಿಜಯ್ ಅವರ  ಪುತ್ರಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರಂತೆ.

ಹೌದು. ವಿಜಯ್ ಅವರ ಪುತ್ರಿ  ದಿವ್ಯಾ ಸಿನಿಮಾ ಕಡೆಗೆ ಒಲವು ತೋರಿದ್ದಾರೆ. ಹೀಗೊಂದು  ಸುದ್ದಿ ಇದೀಗ ಕಾಲಿವುಡ್ ನಲ್ಲಿ ಹರಿದಾಡುತ್ತಿದೆ. ಈ ಹಿಂದೆ ದಿವ್ಯಾ ತೆರೆ ಮೇಲೂ ಕೂಡ ವಿಜಯ್ ಮಗಳಾಗಿ ನಟಿಸಿದ್ದಾರೆ. ವಿಜಯ್ ಅಭಿನಯದ ಸಿನಿಮಾದ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ ವಿಜಯ್ ಪುತ್ರಿ ಸಿನಿಮಾದಲ್ಲಿ ಅಭಿನಯಿಸುವ ಬಗ್ಗೆ ಕುಟುಂಬದವರಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.ಆದರೆ ಸದ್ಯದಲ್ಲೇ ವಿಜಯ್ ಪುತ್ರಿ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ನ ಸ್ಟಾರ್ ನಟ ಹಾಗೂ ನಿರ್ದೇಶಕನ ಮೇಲೆ ಕತೆ ಕದ್ದ ಆರೋಪ