Select Your Language

Notifications

webdunia
webdunia
webdunia
webdunia

ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾಕ್ಕೆ ಅಮೆಜಾನ್ ಪ್ರೈ ನೀಡಿದ ಹಣವೆಷ್ಟು ಗೊತ್ತಾ?

ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾಕ್ಕೆ ಅಮೆಜಾನ್ ಪ್ರೈ ನೀಡಿದ ಹಣವೆಷ್ಟು ಗೊತ್ತಾ?
ಚೆನ್ನೈ , ಮಂಗಳವಾರ, 25 ಆಗಸ್ಟ್ 2020 (10:14 IST)
ಚೆನ್ನೈ : ತಮಿಳು ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಕೊನೆಗೂ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಈ ಚಿತ್ರಕ್ಕೆ ಅಮೆಜಾನ್ ಪ್ರೈ ದೊಡ್ಡ ಮೊತ್ತದ ಹಣವನ್ನು ನೀಡಿದೆ ಎನ್ನಲಾಗಿದೆ.

ಹೌದು. ಕೊರೊನಾ ಭೀತಿಯಿಂದ ಥಿಯೇಟರ್ ಗಳು ತೆರೆಯುವುದು ಅನುಮಾನ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸೂರರೈ ಪೊಟ್ರು ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಢಲು ಚಿತ್ರತಂಡ ನಿರ್ಧರಿಸಿದೆ. ಅಕ್ಟೋಬರ್ 30ನೇ ತಾರೀಖಿನಂದು ಆನ್ ಲೈನ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಅದಕ್ಕಾಗಿ ಅಮೇಜಾನ್ ಪ್ರೈಂ ಚಿತ್ರತಂಡಕ್ಕೆ 40ಕೋಟಿ ರೂ ಹಣವನ್ನು ನೀಡಿದೆ. ಇದು ಚಿತ್ರತಂಡಕ್ಕೆ ಖುಷಿ ನೀಡಿದ್ದು, ಇದರಲ್ಲಿ 5 ಕೋಟಿ ಹಣವನ್ನು ಕೊರೊನಾ ಪರಿಹಾರಕ್ಕೆ ನೀಡಲು ನಿರ್ಧರಿಸಿದೆ ಎನ್ನಲಾಗಿದೆ 

 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುನೀಲ್ ಶೆಟ್ಟಿ ಮಗಳ ಜೊತೆ ಕ್ರಿಕೆಟಿಗನ ಲವ್